ಜೀನ್ಸ್‌ ಧರಿಸಿ, ಮೊಬೈಲ್‌ ಇಟ್ಕೊಂಡ ಹುಡುಗಿಯರಿಗೆ ಮೋದಿ ಇಷ್ಟವಾಗಲ್ಲ ಎಂದ ದಿಗ್ವಿಜಯ ಸಿಂಗ್‌!

ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಭಾವಿತರಾಗುವುದು ಏನಿದ್ದರೂ 40-50 ವಯೋಮಾನದ ಮಹಿಳೆಯರೇ ವಿನಾ ಜೀನ್ಸ್‌ ತೊಟ್ಟು ಮೊಬೈಲ್‌ ಇಟ್ಕೊಳೋ ಯುವತಿಯರು ಅಲ್ಲ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ. ಇವರ ಈ ಹೇಳಿಕೆ ಇದೀಗ ಟೀಕೆಗೂ ಕಾರಣವಾಗಿದೆ. ಜನ್ ಜಾಗರಣ ಶಿಬಿರದಲ್ಲಿ ಭೋಪಾಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಸಿಂಗ್‌ ಮಾತನಾಡುತ್ತಿದ್ದರು. ಆ ಸಮಯದಲ್ಲಿ ಅವರು ಈ ವಿಷಯವನ್ನು ಹೇಳಿದ್ದಾರೆ. ಎರಡು ದಿನಗಳ ಹಿಂದೆ ಮಾತನಾಡಿದ್ದ ದಿಗ್ವಿಜಯ ಸಿಂಗ್‌, ವೀರ್‌ ಸಾವರ್ಕರ್‌ ಅವರ ಪುಸ್ತಕವನ್ನು ಉಲ್ಲೇಖಿಸಿರುವ ದಿಗ್ವಿಜಯ … Continue reading ಜೀನ್ಸ್‌ ಧರಿಸಿ, ಮೊಬೈಲ್‌ ಇಟ್ಕೊಂಡ ಹುಡುಗಿಯರಿಗೆ ಮೋದಿ ಇಷ್ಟವಾಗಲ್ಲ ಎಂದ ದಿಗ್ವಿಜಯ ಸಿಂಗ್‌!