ದಿನದಿಂದ ದಿನಕ್ಕೆ ಕಲ್ಲಾಗುತ್ತಿದ್ದಾಳೆ ಈ ಮುದ್ದು ಕಂದಮ್ಮ- ಇವಳದ್ದು ಕಣ್ಣೀರ ಕಥೆ!

ಬ್ರಿಟನ್‌: ಈ ಚಿತ್ರದಲ್ಲಿರುವ ನಗುಮೊಗದ ಮುದ್ದು ಕಂದನನ್ನು ನೋಡಿದರೆ ಎಂಥವರಿಗೂ ಮುದ್ದಾಡಬೇಕು ಎನಿಸುತ್ತದೆ. ಆದರೆ ಈ ನಗುಮೊಗದ ಹಿಂದೆ ಭಯಾನಕ ಸತ್ಯವೊಂದು ಅಡಗಿದ್ದು, ಅದು ಎಂಥವರ ಎದೆಯನ್ನೂ ಝಲ್ಲೆನಿಸುತ್ತದೆ. ಈ ಐದು ತಿಂಗಳ ಹೆಣ್ಣುಮಗುವಿನ ಹೆಸರು ಲೆಕ್ಸಿ ರಾಬಿನ್ಸ್​. ಈ ಕಂದನಿಗೆ ಭೀಕರವಾಗಿ ಅಪರೂಪದ ಕಾಯಿಲೆ ಇದ್ದು, ಅದರಿಂದಾಗಿ ದಿನದಿಂದ ದಿನಕ್ಕೆ ಕಲ್ಲಾಗುತ್ತಾ ಹೋಗುತ್ತಿದ್ದಾಳೆ. ಅತ್ಯಂತ ವಿರಳವಾದ ಅನುವಂಶಿಕ ತೊಂದರೆಯಿಂದ ಈಕೆ ಬಳಲುತ್ತಿದ್ದಾಳೆ. ಇದು ಗುಣಪಡಿಸಲಾಗದ ಸಮಸ್ಯೆಯಾಗಿದ್ದು ಪ್ರತಿ 2 ದಶಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಕಾಣಿಸಿಕೊಳ್ಳುತ್ತದೆ. … Continue reading ದಿನದಿಂದ ದಿನಕ್ಕೆ ಕಲ್ಲಾಗುತ್ತಿದ್ದಾಳೆ ಈ ಮುದ್ದು ಕಂದಮ್ಮ- ಇವಳದ್ದು ಕಣ್ಣೀರ ಕಥೆ!