ಸರ್ಕಾರಿ ಕೆಲಸ ಕಳೆದುಕೊಂಡ ಪ್ರತ್ಯೇಕತಾವಾದಿ ಗಿಲಾನಿ ಮೊಮ್ಮಗ- ತನಿಖೆ ವೇಳೆ ಸಿಕ್ಕಿದೆ ಸ್ಫೋಟಕ ಮಾಹಿತಿ

ಶ್ರೀನಗರ: ಪ್ರತ್ಯೇಕತಾವಾದಿ ನಾಯಕ ಸಯ್ಯದ್ ಅಲಿ ಗಿಲಾನಿ ಅವರು ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ಅದರ ಬೆನ್ನಲ್ಲೇ ಇದೀಗ ಅವರ ಮೊಮ್ಮಗ ಅನೀಸ್ ಉಲ್‌ ಇಸ್ಲಾಂ ಅವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗಿದೆ. ಅದಕ್ಕೆ ಕಾರಣ, ತನಿಖೆಯ ವೇಳೆ ಇವರ ವಿರುದ್ಧ ಸಿಕ್ಕಿರುವು ಭಯಾನಕ ಮಾಹಿತಿಗಳು! ಅದೇನೆಂದರೆ ಸೇವೆಯಲ್ಲಿಯೇ ಇದ್ದುಕೊಂಡು  ಜಮ್ಮುವಿನಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ನೆರವು ನೀಡುತ್ತಿರುವ ಹಾಗೂ ಭಾರಿ ವಿಧ್ವಂಸಕ ಕೃತ್ಯಗಳಿಗೆ ಸ್ಕೆಚ್‌ ಹಾಕುತ್ತಿರುವ ಮಾಹಿತಿ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ. ಆದ್ದರಿಂದ ದೇಶದ ಹಿತದೃಷ್ಟಿಯಿಂದ ಸೇವೆಯಿಂದ ಇವರನ್ನು ವಜಾ ಮಾಡಲಾಗಿದೆ.  ಕಾಶ್ಮೀರದ … Continue reading ಸರ್ಕಾರಿ ಕೆಲಸ ಕಳೆದುಕೊಂಡ ಪ್ರತ್ಯೇಕತಾವಾದಿ ಗಿಲಾನಿ ಮೊಮ್ಮಗ- ತನಿಖೆ ವೇಳೆ ಸಿಕ್ಕಿದೆ ಸ್ಫೋಟಕ ಮಾಹಿತಿ