ಗಲ್ವಾನ್‌ ಘರ್ಷಣೆಯಲ್ಲಿ ತನ್ನ ಸೈನಿಕರು ಸತ್ತೇ ಇಲ್ಲ ಎಂದಿದ್ದ ಚೀನಾಕ್ಕೆ ಹೀಗಾಗಬಾರದಿತ್ತು!

ಬೀಜಿಂಗ್‌: ಗಲ್ವಾನ್‌ನಲ್ಲಿ ನಡೆದ ಭಾರತ ಮತ್ತು ಚೀನಿಯರ ನಡುವಿನ ಘರ್ಷಣೆಯಲ್ಲಿ ಚೀನಾದ 40ಕ್ಕೂ ಅಧಿಕ ಸೈನಿಕರನ್ನು ಭಾರತೀಯ ಯೋಧರು ಹೊಡೆದುರುಳಿಸಿರುವುದಾಗಿ ಭಾರತ ಹೇಳಿತ್ತು. ಆದರೆ ಚೀನಾ ಮಾತ್ರ ತನ್ನ ಒಬ್ಬರೇ ಒಬ್ಬ ಯೋಧರೂ ಸತ್ತಿಲ್ಲ ಎಂದು ಹೇಳುತ್ತಲೇ ಬಂದಿತ್ತು. ಚೀನಾವನ್ನೇ ಬೆಂಬಲಿಸಿದ್ದ ಕೆಲವು ಭಾರತೀಯರು ಕೂಡ ಚೀನಾದ ಹೇಳಿಕೆಗೆ ತಲೆದೂಗಿದ್ದರು. ಚೀನಾ ಸರ್ಕಾರದ ಮುಖವಾಣಿ ಇಂಗ್ಲಿಷ್ ಗ್ಲೋಬಲ್‌ ಟೈಮ್ಸ್‌ ‌ ಸಂಪಾದಕ ಈ ಹಿಂದೆ ಸಾವು ಸಂಭವಿಸಿದೆ ಎಂಬುದನ್ನು ಒಪ್ಪಿಕೊಂಡಿದ್ದರೂ ನಂತರ ಸೈನಿಕರು ಸತ್ತೇ ಇಲ್ಲ ಎಂದು … Continue reading ಗಲ್ವಾನ್‌ ಘರ್ಷಣೆಯಲ್ಲಿ ತನ್ನ ಸೈನಿಕರು ಸತ್ತೇ ಇಲ್ಲ ಎಂದಿದ್ದ ಚೀನಾಕ್ಕೆ ಹೀಗಾಗಬಾರದಿತ್ತು!