ವಿವಿಧ ಪದವೀಧರರಿಗೆ ‘ಗೇಲ್​’ನಲ್ಲಿ ಉದ್ಯೋಗಾವಕಾಶ: 220 ಹುದ್ದೆಗಳಿಗೆ ಆಹ್ವಾನ

ಗೇಲ್ (ಜಿಎಐಎಲ್) ಇಂಡಿಯಾ ಎಂದೇ ಹೆಸರಾಗಿರುವ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಶುದ್ಧ ಇಂಧನ ಆಧಾರಿತ ಕೈಗಾರಿಕೀಕರಣಕ್ಕಾಗಿ ಶ್ರಮಿಸುತ್ತಿದ್ದು, ಪ್ರಮುಖ ಅನಿಲ ಕ್ಷೇತ್ರಗಳು, ಎಲ್​ಎನ್​ಜಿ ಟರ್ವಿುನಲ್ ಹಾಗೂ ಇತರ ಗಡಿಯಾಚೆಗಿನ ಅನಿಲ ಪೂರೈಕೆ ಕೇಂದ್ರಗಳೊಂದಿಗೆ ಸೇರಿ ಇಂಧನ ಕಾರಿಡಾರ್ ರಚಿಸುವತ್ತ ಹೆಜ್ಜೆ ಹಾಕಿದೆ. ಈ ಹಿನ್ನೆಲೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ದೇಶದ ಯಾವುದೇ ಭಾಗದಲ್ಲಿ ನಡೆಯುವ ಅಥವಾ ಇರುವ ಗೇಲ್ ಘಟಕಕ್ಕೆ/ ಯೋಜನೆಗೆ ನೇಮಿಸಬಹುದಾಗಿದೆ. ಹುದ್ದೆ ವಿವರ – … Continue reading ವಿವಿಧ ಪದವೀಧರರಿಗೆ ‘ಗೇಲ್​’ನಲ್ಲಿ ಉದ್ಯೋಗಾವಕಾಶ: 220 ಹುದ್ದೆಗಳಿಗೆ ಆಹ್ವಾನ