ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ

ನವದೆಹಲಿ: ಕರೊನಾ ಮಹಾಮಾರಿ ಶುರುವಾದಾಗಿಂದಲೂ ಎಲ್ಲೆಲ್ಲೂ ಆನ್‌ಲೈನ್‌ ಕ್ಲಾಸ್‌ಗಳದ್ದೇ ಭರಾಟೆ ಶುರುವಾಗಿದೆ. ಶಾಲಾ, ಕಾಲೇಜುಗಳಿಂದ ಹಿಡಿದು ಎಲ್ಲಾ ತರಗತಿಗಳಲ್ಲಿಯೂ ಇದೀಗ ಆನ್‌ಲೈನ್‌ ಕ್ಲಾಸ್‌. ಆದರೆ ಎಷ್ಟೋ ಕಡೆಗಳಲ್ಲಿ ಆನ್‌ಲೈನ್‌ ಕ್ಲಾಸ್‌ ಮಾಡಲು ಸರಿಯಾದ ವ್ಯವಸ್ಥೆಗಳೇ ಇಲ್ಲವಾಗಿದೆ. ಇತ್ತ ಶಿಕ್ಷಕರು ಕ್ಲಾಸ್‌ ಮಾಡಲು ಕಷ್ಟಪಡುತ್ತಿದ್ದರೆ, ಅತ್ತ ಮಕ್ಕಳೂ ತೊಂದರೆ ಪಡುವ ಸ್ಥಿತಿ ತಲೆದೋರಿದೆ. ಇದಕ್ಕಾಗಿಯೇ ಹಲವಾರು ಶಿಕ್ಷಕರು ಹೊಸ ಹೊಸ ಪ್ಲ್ಯಾನ್‌ಗಳನ್ನು ಮಾಡುತ್ತಿದ್ದಾರೆ. ಇವರ ಪೈಕಿ, ಇದೀಗ ಇಲ್ಲೊಬ್ಬ ಶಿಕ್ಷಕಿ ಮಾಡಿರುವ ಹೊಸ ಪ್ಲ್ಯಾನ್‌ ಭಾರಿ ವೈರಲ್‌ ಆಗಿದ್ದು, … Continue reading ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ