ಹಣವಿಲ್ಲದಿದ್ದರೆ ಚಿಂತೆ ಬೇಡ, ಕಾನೂನು ಸೇವೆಯ ಸಹಾಯ ಪಡೆಯಿರಿ…

ಪ್ರಶ್ನೆ: ನಾನು ಜೂನ್ 15 2020 ರಂದು ಮದುವೆ ಆಗಿದ್ದೇನೆ, ಮದುವೆ ಆಗಿ 3ತಿಂಗಳಿಗೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು ಆದ್ದರಿಂದ ನನ್ನ ಬಲಭಾಗದ ಕೈ, ಭುಜ – ಮುಂಗೈವರೆಗೂ ಶಸ್ತ್ರ ಚಿಕಿತ್ಸೆ ಆಗಿದೆ. ಕೈ ಚಲನೆ ಮಾಡಲು ಮತ್ತೆ 2 ಸಣ್ಣ ಶಸ್ತ್ರ ಚಿಕಿತ್ಸೆ ಆಗಬೇಕಿದೆ. ಎಲ್ಲವನ್ನೂ ಅಮ್ಮನೇ ನೋಡಿಕೊಳ್ಳುತ್ತಿದ್ದಾರೆ. ನನಗೆ 14 ವರ್ಷದವಳಿದ್ದಾಗಲಿಂದಲು ಮೂರ್ಛೆ ರೋಗ ಇದೆ. ಇನ್ನೂ ಗುಣ ಆಗಿಲ್ಲ.ಈ ಕಾರಣದಿಂದಾಗಿ ನನಗೆ ಮಗು ಆಗಲ್ಲ ಹಾಗೂ ಆಜೀವ ಚಿಕಿತ್ಸೆ ತಾವೇ ಕೊಡಿಸಬೇಕು … Continue reading ಹಣವಿಲ್ಲದಿದ್ದರೆ ಚಿಂತೆ ಬೇಡ, ಕಾನೂನು ಸೇವೆಯ ಸಹಾಯ ಪಡೆಯಿರಿ…