ಪ್ರೇಮಿಗಳ ದಿನ ಅದೃಷ್ಟಶಾಲಿ ಜೋಡಿಗೆ ಉಚಿತ ಡಿವೋರ್ಸ್​- ಹೊರಟಿದೆ ಸುತ್ತೋಲೆ…

ಟೆನ್ನೆಸ್ಸಿ (ಅಮೆರಿಕ): ಇನ್ನೇನು ಪ್ರೇಮಿಗಳ ದಿನ ಬಂದೇ ಬಿಟ್ಟಿದೆ. ಫೆ.14 ಸಮೀಪ ಬರುತ್ತಿದ್ದಂತೆಯೇ ಪ್ರೇಮಿಗಳ ಹೃದಯದಲ್ಲಿ ಮಿಂಚಿನ ಸಂಚಾರ. ತಮ್ಮ ಪ್ರೇಮ ನಿವೇದನೆಗೆ ಈ ದಿನಕ್ಕಾಗಿ ಕಾಯುತ್ತಿರುವವರು ಅದೆಷ್ಟೋ ಮಂದಿ. ಪ್ರೇಮಿಗಳ ದಿನದ ಪರಿಕಲ್ಪನೆ ಭಾರತದ್ದು ಅಲ್ಲದಿದ್ದರೂ, ಅಂದು ಭಾರತ ಸೇರಿದಂತೆ ಬಹುತೇಕ ಎಲ್ಲಾ ದೇಶಗಳಲ್ಲಿ ಬಗೆಬಗೆಯ ಆಫರ್​ಗಳನ್ನು ನೀಡಲಾಗುತ್ತದೆ. ಆದರೆ ಒಂದು ವಿಚಿತ್ರ ರೀತಿಯ ಆಫರ್​ ಅಮೆರಿಕದ ಟೆನ್ನೆಸ್ಸಿ ನೀಡಲು ಮುಂದಾಗಿದೆ. ಕ್ರಾಸ್​ವಿಲ್ಲೆಯಲ್ಲಿರುವ ನ್ಯಾಯಾಲಯದಲ್ಲಿ ಕಾನೂನು ಘಟಕವೊಂದರಲ್ಲಿ ಈ ಆಫರ್​ ಇದೆ. ಅಂಥದ್ದೇನಪ್ಪ ಈ ಆಫರ್​ … Continue reading ಪ್ರೇಮಿಗಳ ದಿನ ಅದೃಷ್ಟಶಾಲಿ ಜೋಡಿಗೆ ಉಚಿತ ಡಿವೋರ್ಸ್​- ಹೊರಟಿದೆ ಸುತ್ತೋಲೆ…