ಅಬ್ಬಾ! ಇಂಥ ಸುಂದ್ರಿ ನನಗೆ ಸಿಕ್ಕಳಾ ಎಂದುಕೊಳ್ಳುವ ಹುಡುಗರೇ ಹುಷಾರ್​: ಈ ಏಳನೇ ಗಂಡನ ಕಥೆ ಕೇಳಿ….

ಬಲ್ಲಭಗಢ (ಹರಿಯಾಣ): ಆನ್​ಲೈನ್​ನಲ್ಲಿ ಚಾಟ್​ ಮಾಡುವಾಗ ಹುಡುಗಿಯರನ್ನು ನೋಡಿ, ಅವರ ಸೌಂದರ್ಯವನ್ನು ನೋಡಿ, ಅವರಾಡುವ ಮಾತುಗಳನ್ನು ಕೇಳಿ ಸ್ವರ್ಗಕ್ಕೆ ಮೂರೇ ಗೇಣು ಎಂದುಕೊಳ್ಳುವ ಯುವಕರೇ ಎಚ್ಚರ ಎಚ್ಚರ! ಇದಾಗಲೇ ಹನಿಟ್ರ್ಯಾಪ್​ಗಳ ಬಗ್ಗೆ ಸಾಕಷ್ಟು ಕೇಳಿರುತ್ತೀರಾ, ಆದರೆ ಯುವತಿಯ ಬಣ್ಣಬಣ್ಣದ ಮಾತುಗಳಿಗೆ ಮರುಳಾಗಿ ಇವಳು ತನಗೊಬ್ಬನಿಗೇ ಸಿಕ್ಕವಳೆಂದು ತಿಳಿದುಕೊಂಡರೆ ನಿಮ್ಮಷ್ಟು ಮೂರ್ಖರು ಮತ್ತೊಬ್ಬರಿಲ್ಲ! ಹೀಗೆ ಆನ್​ಲೈನ್​ ಡೇಟಿಂಗ್​ ಆ್ಯಪ್​ನಲ್ಲಿ ಸಿಕ್ಕಾಕೆಯನ್ನು ಮದುವೆಯಾದ ಶಿಕ್ಷಕನೊಬ್ಬ ತಾನು ಆಕೆಗೆ ಏಳನೇ ಗಂಡ ಎಂದು ತಿಳಿಯುವಷ್ಟರಲ್ಲಿ ಎಲ್ಲಾ ಕಳೆದುಕೊಂಡು ಈಗ ಪೊಲೀಸ್​ ಠಾಣೆ … Continue reading ಅಬ್ಬಾ! ಇಂಥ ಸುಂದ್ರಿ ನನಗೆ ಸಿಕ್ಕಳಾ ಎಂದುಕೊಳ್ಳುವ ಹುಡುಗರೇ ಹುಷಾರ್​: ಈ ಏಳನೇ ಗಂಡನ ಕಥೆ ಕೇಳಿ….