ಒಂದೇ ತಿಂಗಳಲ್ಲಿ ಒಬ್ಬಳನ್ನೇ 4 ಬಾರಿ ಮದ್ವೆಯಾದ- ಐದನೇ ಬಾರಿಗೆ ಸಿಕ್ಕಿಬಿದ್ದ! ಕಾರಣ ಕೇಳಿದ್ರೆ ಸುಸ್ತಾಗ್ತೀರಾ!

ತೈವಾನ್: ಇಲ್ಲೊಬ್ಬ ಭೂಪ ತನ್ನ ಪತ್ನಿಗೆ ಮೂರು ಬಾರಿ ವಿಚ್ಛೇದನ ಕೊಟ್ಟು ನಾಲ್ಕು ಬಾರಿ ಅವಳನ್ನೇ ಮದುವೆಯಾದ ವಿಚಿತ್ರ ಘಟನೆ ತೈವಾನ್​ನಲ್ಲಿ ನಡೆದಿದೆ. ತೈವಾನ್‌ನ ತೇಪಿ ಬ್ಯಾಂಕ್‌ವೊಂದರಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿ ಇಂಥದ್ದೊಂದು ವಿಚಿತ್ರ ಕೇಸ್​ನಲ್ಲಿ ಸಿಲುಕಿಕೊಂಡು, ಹೀಗೆ ಪದೇ ಪದೇ ಮದುವೆಯಾದ ತಪ್ಪಿಗೆ 20 ಸಾವಿರ ಡಾಲರ್​ ದಂಡ ಹಾಕಿಸಿಕೊಂಡಿದ್ದಾನೆ. ಅಷ್ಟಕ್ಕೂ ಈತ ಹೀಗೆ ಮಾಡಲು ಕಾರಣ ಬ್ಯಾಂಕ್​ನಿಂದ ರಜೆ ಪಡೆಯಲು! ರಜೆಗೂ ಪದೇ ಪದೇ ಮದುವೆಯಾಗುವುದಕ್ಕೂ ಏನು ಸಂಬಂಧ ಎಂದು ಕೇಳುವಿರಾ? … Continue reading ಒಂದೇ ತಿಂಗಳಲ್ಲಿ ಒಬ್ಬಳನ್ನೇ 4 ಬಾರಿ ಮದ್ವೆಯಾದ- ಐದನೇ ಬಾರಿಗೆ ಸಿಕ್ಕಿಬಿದ್ದ! ಕಾರಣ ಕೇಳಿದ್ರೆ ಸುಸ್ತಾಗ್ತೀರಾ!