ಚಾಲಕನ ಜತೆ ಆಕಾಶದಲ್ಲಿ ಹಾರಿತು ಕಾರು: ಕೆಲವೇ ವರ್ಷಗಳಲ್ಲಿ ವಿಶ್ವದೆಲ್ಲೆಡೆ ಓಡಾಟ!

ಟೊಕಿಯೊ: ಬೆಂಗಳೂರಿನಂಥ ಮಹಾನಗರಗಳಲ್ಲಿನ ಟ್ರಾಫಿಕ್‌ಗಳನ್ನು ಕಂಡವರೆಲ್ಲಾ ಅಬ್ಬಾ ಬೈಕು, ಕಾರು ಆಕಾಶದಲ್ಲಿ ಹಾರಿಸಿಕೊಂಡು ಹೋಗುವ ಹಾಗೆ ಇದ್ದರೆ ಚೆನ್ನಾಗಿತ್ತು ಅಂದುಕೊಳ್ಳುವುದುಂಟು. ಆದರೆ ಇವೆಲ್ಲಾ ಕನಸಿನ ಮಾತೇ ಅಂದುಕೊಳ್ಳುವವರೇ ಎಲ್ಲಾ. ಆದರೆ ಈ ಕನಸನ್ನು ನನಸು ಮಾಡಿ ತೋರಿಸಿದೆ ಜಪಾನ್‌. ಸದಾ ವಿಭಿನ್ನ ತಂತ್ರಜ್ಞಾನದೊಂದಿಗೆ ಹೊಸಹೊಸ ಆವಿಷ್ಕಾರಗಳನ್ನು ಮಾಡುವಲ್ಲಿ ನಿರತವಾಗಿರುವ ಜಪಾನ್‌, ಕಳೆದ ವರ್ಷವೇ ಹಾರುವ ಕಾರಿನ ಪರಿಕ್ಷಾರ್ಥ ಹಾರಾಟ ನಡೆಸಿತ್ತು. ಆದರೆ ಇದೀಗ ಚಾಲಕನ ಜತೆ ಯಶಸ್ವಿಯಾಗಿ ಹಾರಾಟ ನಡೆಸಿದೆ. ಇದರ ವಿಡಿಯೋ ಬಿಡುಗಡೆ ಮಾಡಿರುವ ಜಪಾನ್‌ನ … Continue reading ಚಾಲಕನ ಜತೆ ಆಕಾಶದಲ್ಲಿ ಹಾರಿತು ಕಾರು: ಕೆಲವೇ ವರ್ಷಗಳಲ್ಲಿ ವಿಶ್ವದೆಲ್ಲೆಡೆ ಓಡಾಟ!