VIDEO: ಜೀನ್ಸ್‌ ತೊಟ್ಟು ಕಾರಲ್ಲಿ ಬಂದು ಫ್ಲವರ್‌ಪಾಟ್‌ ಕದ್ದ ಸುಂದರಿಗೆ ಕೊನೆಗೂ ‘ಜ್ಞಾನೋದಯ’! ಕ್ಷಮೆ ಕೋರಿದ ‘ಕಳ್ಳಿ’…

ಬೆಂಗಳೂರು: ಪ್ಯಾಂಟ್‌, ಷರ್ಟ್‌ ಧರಿಸಿ ಕಾರಿನಲ್ಲಿ ಬಂದ ಯುವತಿಯೊಬ್ಬಳು ಮನೆಯ ಎದುರಿಗಿರುವ ಕುಂಡಗಳನ್ನು ಕದ್ದು ಕಾರಿನಲ್ಲಿ ಪರಾರಿಯಾಗಿದ್ದ ಘಟನೆ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿತ್ತು. ಸಂಜಯ ನಗರ ಠಾಣೆಯ ಆರ್‌ಎಂವಿ ಎರಡನೇ ಸ್ಟೇಜ್‌ನಲ್ಲಿ ಈ ಘಟನೆ ನಡೆದಿದ್ದು, ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕಾವ್ಯ ಸೆಲ್ವಂ ಎನ್ನುವವರು ಮನೆಯಲ್ಲಿರುವ ಹೂಕುಂಡಗಳು ದಿಢೀರ್‌ ನಾಪತ್ತೆಯಾಗಿದ್ದವು. ಈ ಕಳ್ಳತನ ಮಾಡಿರುವವರು ಯಾರು ಎಂದು ನೋಡುವ ಸಲುವಾಗಿ ಅವರು ಸಿಸಿಟಿವಿ ಪರಿಶೀಲನೆ ಮಾಡಿದ್ದರು. ಆ ಸಿಸಿಟಿವಿಯಲ್ಲಿ ಐಷಾರಾಮಿ ಕಾರಿನಲ್ಲಿ … Continue reading VIDEO: ಜೀನ್ಸ್‌ ತೊಟ್ಟು ಕಾರಲ್ಲಿ ಬಂದು ಫ್ಲವರ್‌ಪಾಟ್‌ ಕದ್ದ ಸುಂದರಿಗೆ ಕೊನೆಗೂ ‘ಜ್ಞಾನೋದಯ’! ಕ್ಷಮೆ ಕೋರಿದ ‘ಕಳ್ಳಿ’…