ಕೆಂಪಾದವೋ ಎಲ್ಲಾ ಕೆಂಪಾದವೋ! ರಸ್ತೆಯ ತುಂಬೆಲ್ಲಾ ರಕ್ತದ ಬಣ್ಣದ ನೀರು- ಜನ ಕಂಗಾಲು

ಜಕಾರ್ತಾ (ಇಂಡೋನೇಷ್ಯಾ): ರಸ್ತೆಯ ತುಂಬೆಲ್ಲಾ ಕೆಂಪು ನೀರು ಹರಿದು ಜನರು ಬೆಚ್ಚಿಬಿದ್ದ ಘಟನೆ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದಿದೆ. ಈ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಸೆಂಟ್ರಲ್ ಜಾವಾದ ಪೆಕಲಂಗಾನ್ ಸಮೀಪದ ಜೆನ್‍ಗಾಟ್ ಎಂಬ ಗ್ರಾಮದಲ್ಲಿ ಪ್ರವಾಹ ಸಂಭವಿಸಿದೆ. ಇದರಿಂದಾಗಿ ರಸ್ತೆಯ ತುಂಬೆಲ್ಲಾ ನೀರು ನಿಂತಿವೆ. ಆದರೆ ರಕ್ತದಂತೆ ಕಂಡುಬಂದ ಕೆಂಪಾದ ನೀರು ರಸ್ತೆಗಳಲ್ಲಿ ಹರಿಯುತ್ತಿದ್ದುದರಿಂದ ಜನರು ಆತಂಕಗೊಂಡಿದ್ದಾರೆ. ಇದರ ವಿಡಿಯೋ ಹಾಗೂ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ ಇಲ್ಲಿನ ಬಟೀಕ್ ಫ್ಯಾಕ್ಟರಿಯ ಡೈನೊಂದಿಗೆ … Continue reading ಕೆಂಪಾದವೋ ಎಲ್ಲಾ ಕೆಂಪಾದವೋ! ರಸ್ತೆಯ ತುಂಬೆಲ್ಲಾ ರಕ್ತದ ಬಣ್ಣದ ನೀರು- ಜನ ಕಂಗಾಲು