ನನಗೆ ಐವರು ಗಂಡಂದಿರು, ಮೂವರು ಅಪ್ಪಂದಿರು: ನಮ್ಮಲ್ಲಿದು ಕಾಮನ್​, ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾಳೆ ಯುವತಿ…

ಡೆಹ್ರಾಡೂನ್‌: ಒಂದು ಗಂಡಿಗೊಂದು ಹೆಣ್ಣು… ಎಂಬುದು ಹಿಂದೂ ಸಂಪ್ರದಾಯದಲ್ಲಿ ಇರುವ ಮಾತು. ಆದರೆ ಆ ಹೆಣ್ಣು-ಗಂಡುಗಳು ಹೊಂದಿಕೊಂಡು ಬಾಳ್ವೆ ನಡೆಸುವುದೇ ಇದೀಗ ದುಸ್ತರವಾಗಿದೆ. ಅಂಥದ್ದರಲ್ಲಿ ಒಬ್ಬಾಕೆ ಐವರನ್ನು ಮದುವೆಯಾದರೆ? ಇಂಥ ಪ್ರಕರಣಗಳನ್ನು ನೀವು ಕೇಳಿರಲಿಕ್ಕೆ ಸಾಕು. ಗಂಡಸರನ್ನು ವಂಚಿಸುವ ಉದ್ದೇಶದಿಂದ ಖತರ್ನಾಕ್​ ಕಳ್ಳಿಯರು ಹಲವು ಮದುವೆಯಾಗಿ ಮೋಸ ಮಾಡಿರುವ ಕೆಲವು ಸುದ್ದಿಗಳು ಇದಾಗಲೇ ವರದಿಯಾಗಿದ್ದು ಇದೆ ಅನ್ನಿ. ಆದರೆ ಇಲ್ಲಿ ಹೇಳುತ್ತಿರುವುದು ಅಂಥ ಅಪರಾಧಿಕ ವರದಿಗಳ ಬಗ್ಗೆ ಅಲ್ಲ. ಬದಲಿಗೆ ಸಂಪ್ರದಾಯಬದ್ಧವಾಗಿ, ಶಾಸ್ತ್ರೋಕ್ತವಾಗಿ ಐವರನ್ನು ಮದುವೆಯಾಗಿರುವ ಯುವತಿಯ … Continue reading ನನಗೆ ಐವರು ಗಂಡಂದಿರು, ಮೂವರು ಅಪ್ಪಂದಿರು: ನಮ್ಮಲ್ಲಿದು ಕಾಮನ್​, ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾಳೆ ಯುವತಿ…