VIDEO: ಆಕಾಶದಿಂದ ಸುರಿಯಿತು ಮೀನುಗಳು ಮಳೆ: ರಸ್ತೆಯ ತುಂಬಾ ವಿಲವಿಲ… ನಂಬಲಸಾಧ್ಯವಾದ ವಿಡಿಯೋ ವೈರಲ್‌

ಟೆಕ್ಸಾಸ್‌ (ಅಮೆರಿಕ): ಮಳೆ ಬರುವಾಗ ಆಲಿಕಲ್ಲು ಬೀಳುವುದು ಸರ್ವೇ ಸಾಮಾನ್ಯ. ಕೆಲವೊಂದು ವೇಳೆ ಬಂಡೆಯಾಕಾರದ ಆಲಿಕಲ್ಲುಗಳೂ ಬಿದ್ದು ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿರುವುದು ಇದೆ. ಆದರೆ ಆಕಾಶದಿಂದ ಮೀನುಗಳು ಉದುರುತ್ತವೆ, ಮೀನಿನ ಮಳೆಯಾಗುತ್ತಿದೆ ಎಂದರೆ ನಂಬುವಿರಾ? ಶೀರ್ಷಿಕೆಯಷ್ಟೇ ನೋಡಿ, ಇದು ಫೇಕ್‌ ನ್ಯೂಸ್‌ ಎಂದು ಕಮೆಂಟ್‌ ಮಾಡುವವರೇ ಹೆಚ್ಚು. ಆದರೆ ನಿಜವಾಗಿಯೂ ಮೀನುಗಳು ಆಕಾಶದಿಂದ ಉದುರಿರುವ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ. ಮಳೆ ಜೋರಾಗಿ ನದಿಗಳು ಉಕ್ಕಿ ಹರಿದು ಅಲ್ಲಿಂದ ಮೀನುಗಳು ರಸ್ತೆಗೆ ಬರುವುದು ಸಾಮಾನ್ಯ. ಆದರೆ … Continue reading VIDEO: ಆಕಾಶದಿಂದ ಸುರಿಯಿತು ಮೀನುಗಳು ಮಳೆ: ರಸ್ತೆಯ ತುಂಬಾ ವಿಲವಿಲ… ನಂಬಲಸಾಧ್ಯವಾದ ವಿಡಿಯೋ ವೈರಲ್‌