VIDEO: ಮೀನುಪ್ರಿಯರಿಗೆ ಹಬ್ಬಬೋ ಹಬ್ಬ… ಪುಕ್ಕಟೆ ಸಿಕ್ಕ ‘ಫ್ರೆಷ್’​ ಮೀನನ್ನು ಮುಗಿಬಿದ್ದು ಬಾಚಿಕೊಂಡ್ರು…

ರಾಯ್ಪುರ (ಛತ್ತೀಗಢ): ಛತ್ತೀಸಗಢದ ರಾಯ್ಪುರ ಹೆದ್ದಾರಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಜನಜಂಗುಳಿ. ತಾಮುಂದು… ನಾಮುಂದು ಎಂದು ಜನ ಮುಗಿಬಿದ್ದಿದ್ದರು. ಬನ್ನಿ… ಬನ್ನಿ… ಸಿಕ್ಕಷ್ಟು ಮೀನನ್ನು ಬಾಚ್ಕೊಳಿ ಎಂದು ಮತ್ಸ್ಯಪ್ರಿಯರು ಹರ್ಷೋದ್ಗಾರ ಮಾಡುತ್ತಿದ್ದರು. ಇದಕ್ಕೆ ಕಾರಣ, ಮೀನುಗಳನ್ನ ತುಂಬಿಸಿಕೊಂಡು ಬರುತ್ತಿದ್ದ ಲಾರಿಯೊಂದು ಉರುಳಿ ಬಿದದ್ದು. ಲಾರಿ ಉರುಳಿದ ರಭಸಕ್ಕೆ ಅದರಲ್ಲಿದ್ದ ಮೀನುಗಳೆಲ್ಲ ರಸ್ತೆ ತುಂಬಾ ಬಿದ್ದಿತ್ತು. ನೀರಿನಿಂದ ಹೊರಬಂದು ಚಟಪಡಿಸುತ್ತಿದ್ದ ಈ ತಾಜಾ ಮೀನನ್ನು ಕಂಡು ಜನರು ದೌಡಾಯಿಸಿ ಸಿಕ್ಕಷ್ಟು ಬಾಚಿಕೊಳ್ಳತೊಡಗಿದರು. रायपुर के मंदिर हसौद इलाके में … Continue reading VIDEO: ಮೀನುಪ್ರಿಯರಿಗೆ ಹಬ್ಬಬೋ ಹಬ್ಬ… ಪುಕ್ಕಟೆ ಸಿಕ್ಕ ‘ಫ್ರೆಷ್’​ ಮೀನನ್ನು ಮುಗಿಬಿದ್ದು ಬಾಚಿಕೊಂಡ್ರು…