ಇನ್ನೊಂದು ಮೀನಿನ ಆಸೆಗೆ ಒಂದನೆಯದ್ದನ್ನು ಬಾಯಲ್ಲಿಟ್ಟುಕೊಂಡ… ಮುಂದೇನಾಯ್ತು ಈ ವಿಡಿಯೋ ನೋಡಿ

ಕೋಲಂಬಿಯಾ: ಅತಿಯಾಸೆ ಗತಿಗೇಡು ಎಂದು ಹಿರಿಯರು ಹೇಳುವುದು ಸುಮ್ಮನೆ ಅಲ್ಲ ಅಲ್ಲವೆ? ಅತಿಯಾಗಿ ಆಸೆಪಟ್ಟು ಪ್ರಾಣಕ್ಕೆ ಸಂಚಕಾರ ತಂದುಕೊಂಡ ಕೋಲಂಬಿಯಾದ ಯುವಕನೊಬ್ಬನ ಕಥೆ ಇಲ್ಲಿದೆ ನೋಡಿ.. ಸುಮಾರು 25 ವರ್ಷದ ಈ ಯುವಕ ಮೀನನ್ನು ಹಿಡಿಯಲು ಹೋಗಿದ್ದಾನೆ. ಮೀನು ಸಿಗುತ್ತದೋ ಇಲ್ಲವೋ ಎಂದು ಗಾಳ ಬೀಸಿದ್ದಾನೆ. ಈತನ ಅದೃಷ್ಟಕ್ಕೆ ಒಂದು ಮೀನು ಗಾಳಕ್ಕೆ ಸಿಕ್ಕೇ ಬಿಟ್ಟಿದೆ. ಅದನ್ನು ತೆಗೆದುಕೊಂಡು ಹೋಗಿದ್ದರೆ ಪರವಾಗಿರಲಿಲ್ಲ. ಆದರೆ ಈ ಯುವಕ ಹಾಗೆ ಮಾಡಲಿಲ್ಲ. ಇಷ್ಟು ಬೇಗ ಒಂದು ಮೀನು ಸಿಕ್ಕ ಮೇಲೆ … Continue reading ಇನ್ನೊಂದು ಮೀನಿನ ಆಸೆಗೆ ಒಂದನೆಯದ್ದನ್ನು ಬಾಯಲ್ಲಿಟ್ಟುಕೊಂಡ… ಮುಂದೇನಾಯ್ತು ಈ ವಿಡಿಯೋ ನೋಡಿ