ಮೊದಲ ರಾತ್ರಿಯೇ ಎಲ್ಲ ವಿಷಯ ಹೇಳಿದಾಗ ಪತ್ನಿ ಒಪ್ಪಿಕೊಂಡ ಮೇಲೂ ಚಿಂತೆಪಡುವಿರೇಕೆ?

ನಾನು ಒಬ್ಬಳನ್ನು ಪ್ರೀತಿಸುತ್ತದ್ದೆ. ಆದರೆ ಆಕೆಯ ಮನೆಯವರು ಒಪ್ಪದೇ ಬೇರೆ ಮದುವೆಗೆ ನಿರ್ಧರಿಸಿದರು. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಇರಲು ಆಗದೇ ವಿಷ ಬೆರೆಸಿ ಕುಡಿದೆವು. ಆದರೆ ನಾನು ಬದುಕಿದೆ, ಅವಳು ನನಗಾಗಿ ಜೀವ ಬಲಿಕೊಟ್ಟಳು. ಅವಳ ನೆನಪಿನಲ್ಲಿದ್ದ ನನಗೆ ಒತ್ತಾಯದಿಂದ ಬೇರೆ ಮದುವೆಯನ್ನು ಮಾಡಿಸಿಬಿಟ್ಟರು ಅಪ್ಪ-ಅಮ್ಮ. ಆದರೂ ಪಾಪಪ್ರಜ್ಞೆಯಿಂದ ನರಳುತ್ತಿದ್ದೇನೆ. ಹೆಂಡತಿಗೆ ಮೊದಲ ರಾತ್ರಿಯೇ ಎಲ್ಲವನ್ನೂ ಹೇಳಿದ್ದೇನೆ. ಅವಳು ಮಹಾ ಸದ್ಗುಣಿ. ನನ್ನನ್ನು ಕ್ಷಮಿಸಿದ್ದಾಳೆ. ಆದರೆ ನಾನೇ ಪಾಪ ಮಾಡಿದ್ದೇನೆ. ಅವಳ ಜೊತೆ ಸಾಯಲಿಲ್ಲ. ಇವಳ ಜೊತೆ … Continue reading ಮೊದಲ ರಾತ್ರಿಯೇ ಎಲ್ಲ ವಿಷಯ ಹೇಳಿದಾಗ ಪತ್ನಿ ಒಪ್ಪಿಕೊಂಡ ಮೇಲೂ ಚಿಂತೆಪಡುವಿರೇಕೆ?