ಪಂಚಾಯತ್‌ ಚುನಾವಣೆ ವೇಳೆ ಹಾಲಿ-ಮಾಜಿ ಶಾಸಕರ ರಂಪಾಟ! ಇಬ್ಬರ ಮೇಲೂ ಬಿತ್ತು ಕೇಸ್‌

ವಿಜಯನಗರ: ಹಗರಿಬೊಮ್ಮನ ಹಳ್ಳಿ ಪಟ್ಟಣ ಪಂಚಾಯತ್ ಚುನಾವಣೆಯ ಮತದಾನದ ವೇಳೆ ಕೈ, ಕೈ ಮಿಲಾಯಿಸೋ ಹ‌ಂತಕ್ಕೆ ಕಾದಾಟ ನಡೆಸಿದ್ದ ಹಾಲಿ ಮತ್ತು ಮಾಜಿ ಶಾಸಕರ ವಿರುದ್ಧ ಕೇಸ್‌ ದಾಖಲಾಗಿದೆ. ಸೋಮವಾರ (ಡಿ.28) ಹಗರಿಬೊಮ್ಮನ ಹಳ್ಳಿ ಪಟ್ಟಣ ಪಂಚಾಯತ್ ಚುನಾವಣೆ ಮುಗಿದಿದೆ. ಈ ಸಂದರ್ಭದಲ್ಲಿ ಹಾಲಿ ಶಾಸಕ ಭೀಮಾನಾಯ್ಕ ಮತ್ತು ಮಾಜಿ ಶಾಸಕ ನೇಮಿರಾಜ್ ನಾಯ್ಕ ಹಾಗೂ ಅವರ ಬೆಂಬಲಿಗರಿಂದ ಭಾರಿ ಗಲಾಟೆ ನಡೆದಿತ್ತು. ಈ ಗಲಾಟೆ ಕೈ, ಕೈ ಮಿಲಾಯಿಸೋ ಹ‌ಂತಕ್ಕೆ ತಲುಪಿತ್ತು. ಈ ಹಿನ್ನೆಲೆಯಲ್ಲಿ ಇವರಿಬ್ಬರು … Continue reading ಪಂಚಾಯತ್‌ ಚುನಾವಣೆ ವೇಳೆ ಹಾಲಿ-ಮಾಜಿ ಶಾಸಕರ ರಂಪಾಟ! ಇಬ್ಬರ ಮೇಲೂ ಬಿತ್ತು ಕೇಸ್‌