ಚಿತ್ರಮಂದಿರ ಓಪನ್​ ಆದ ಖುಷಿಯಲ್ಲಿದ್ದ ಸಿನಿಪ್ರೇಮಿಗಳಿಗೊಂದು ಕಹಿ ಸುದ್ದಿ…

ಬೆಂಗಳೂರು: ಅನ್​ಲಾಕ್​ 4.0 ನಿನ್ನೆಯಷ್ಟೇ ಘೋಷಣೆಯಾಗಿದ್ದು, ಇವತ್ತಿನಿಂದ (ಜುಲೈ 19) ಜಾರಿಗೆ ಬರುವಂತೆ ಚಿತ್ರಮಂದಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಕೆಲವೊಂದು ಷರತ್ತು ವಿಧಿಸಿ ಅನುಮತಿ ನೀಡಲಾಗಿದ್ದು, ಚಿತ್ರರಂಗದವರ ಬಹುದೊಡ್ಡ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಚಿತ್ರಮಂದಿರ ಓಪನ್​ ಆಗಿರುವ ಖುಷಿಯಲ್ಲಿ ನಲಿದಾಡುತ್ತಿದ್ದ ಚಿತ್ರಪ್ರೇಮಿಗಳಿಗೆ ಈಗ ಒಂದು ಕಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ ಸರ್ಕಾರ ಅನುಮತಿ ನೀಡಿದರೂ ಇವತ್ತಿನಿಂದ (ಜುಲೈ 19) ಚಿತ್ರ ಪ್ರದರ್ಶನ ಶುರುವಾಗುವುದಿಲ್ಲ ಎಂದು ತಿಳಿದುಬಂದಿದೆ. ಚಿತ್ರಪ್ರದರ್ಶನಕ್ಕಾಗಿ ಇನ್ನೂ ಸ್ವಲ್ಪ ದಿನ ಜನರು ಕಾಯಲೇಬೇಕಾದ ಅನಿವಾರ್ಯತೆ ಉಂಟಾಗಿದೆ. … Continue reading ಚಿತ್ರಮಂದಿರ ಓಪನ್​ ಆದ ಖುಷಿಯಲ್ಲಿದ್ದ ಸಿನಿಪ್ರೇಮಿಗಳಿಗೊಂದು ಕಹಿ ಸುದ್ದಿ…