ಮೂರು ಬಾರಿ ಕೊಲ್ಲಲು ಪ್ರಯತ್ನಿಸಿದ್ದಾರೆ- ಕಚೇರಿಯಲ್ಲಿಯೇ ಕುಳಿತು ಅವರಿಗಾಗಿ ಕಾಯುತ್ತಿದ್ದೇನೆ; ಏಕೆಂದರೆ ನಾನು ಹೆಣ್ಣು…

ಕಾಬುಲ್​: ಅವರು ಬರುವುದನ್ನು ಕಾಯುತ್ತಾ ನಾನು ಇಲ್ಲಿ ಕುಳಿತಿದ್ದೇನೆ. ನನ್ನ ಗಂಡನ ಜತೆಗೆ ಕಚೇರಿಯಲ್ಲಿಯೇ ಕುಳಿತಿದ್ದೇನೆ. ಯಾವ ಸಂದರ್ಭದಲ್ಲಾದರೂ ಸಾಯಬಹುದು. ನನಗೆ ಮತ್ತು ನನ್ನ ಕುಟುಂಬಕ್ಕೆ ಸಹಾಯ ಮಾಡಲು ಯಾರೂ ಇಲ್ಲ. ನನ್ನಂತಹ ಮಹಿಳೆಯರನ್ನು ಅವರು ಕೊಂದು ಹಾಕಿದ್ದಾರೆ. ಈಗ ನಾನು ಅವರಿಗಾಗಿ ಕಾಯುತ್ತಿದ್ದೇನೆ…. ಹೀಗೆಂದು ಹೇಳಿದವರು ಅಫ್ಘಾನಿಸ್ತಾನದ ಮೊದಲ ಮತ್ತು ಕಿರಿಯ ಮಹಿಳಾ ಮೇಯರ್ ಜರಿಫಾ ಗಫಾರಿ! ಸಂಪೂರ್ಣ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಳ್ಳುವ ಮೊದಲು ತಾಲಿಬಾನಿಗಳು ಅಲ್ಲಿ ರಕ್ತದ ಹೊಳೆ ಹರಿಸಿದ್ದಾರೆ. ಹೆಣ್ಣುಮಕ್ಕಳು, ಮಹಿಳೆಯರ ಮೇಲೆ … Continue reading ಮೂರು ಬಾರಿ ಕೊಲ್ಲಲು ಪ್ರಯತ್ನಿಸಿದ್ದಾರೆ- ಕಚೇರಿಯಲ್ಲಿಯೇ ಕುಳಿತು ಅವರಿಗಾಗಿ ಕಾಯುತ್ತಿದ್ದೇನೆ; ಏಕೆಂದರೆ ನಾನು ಹೆಣ್ಣು…