ಕಡಿಮೆ ವೆಚ್ಚದಲ್ಲಿ ಕರೊನಾ ಪರೀಕ್ಷೆಗೆ ಸಿದ್ಧವಾಯ್ತು ‘ಫೆಲುದಾ’- ವಿಶ್ವದ ಕಣ್ಣು ಭಾರತದತ್ತ

ನವದೆಹಲಿ: ಕಡಿಮೆ ವೆಚ್ಚದಲ್ಲಿ ಕರೊನಾ ಸೋಂಕು ತಗುಲಿರುವ ಕುರಿತಂತೆ ಪರೀಕ್ಷೆ ಮಾಡುವ ಫೆಲುದಾ ಕರೊನಾ ಟೆಸ್ಟಿಂಗ್​ ವಿಧಾನಕ್ಕೆ ಭಾರತದ ಔಷಧ ನಿಯಂತ್ರಕ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಇಡೀ ವಿಶ್ವದ ಕಣ್ಣು ಇದೀಗ ಮತ್ತೊಮ್ಮೆ ಭಾರತದತ್ತ ಹರಿದಿದೆ. ಸಿಎಸ್‌ಐಆರ್‌ನ ಇನ್‌ಸ್ಟಿಟ್ಯೂಟ್‌ ಆಫ್‌ ಜಿನೊಮಿಕ್ಸ್‌ ಆಯಂಡ್ ಇಂಟಗ್ರೇಟಿವ್‌ ಬಯಾಲಜಿಯ (ಐಜಿಐಬಿ) ವಿಜ್ಞಾನಿಗಳು ಕಡಿಮೆ ವೆಚ್ಚದಲ್ಲಿ ಕರೊನಾ ವೈರಸ್‌ ಪರೀಕ್ಷೆ ನಡೆಸುವ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಅತ್ಯಂತ ಕಡಿಮೆ ಬೆಲೆ ಈಗಿನ ಅಂದಾಜಿನ ಪ್ರಕಾರ 500 ರೂಪಾಯಿಗಳಲ್ಲಿ ಪರೀಕ್ಷೆ ಮುಕ್ತಾಯಗೊಳ್ಳಲಿದೆ. ಕೋವಿಡ್-19 … Continue reading ಕಡಿಮೆ ವೆಚ್ಚದಲ್ಲಿ ಕರೊನಾ ಪರೀಕ್ಷೆಗೆ ಸಿದ್ಧವಾಯ್ತು ‘ಫೆಲುದಾ’- ವಿಶ್ವದ ಕಣ್ಣು ಭಾರತದತ್ತ