ಈಕೆಯ ಎದೆಹಾಲಿಗೆ ಲಕ್ಷ ಲಕ್ಷ ರೂಪಾಯಿ- ಮನೆಯಲ್ಲೇ ಕೂತು ಸಿಕ್ಕಾಪಟ್ಟೆ ಸಂಪಾದನೆ!

ಟರ್ಕಿ: ಎದೆಹಾಲಿನ ಮಹತ್ವ ಎಲ್ಲರಿಗೂ ತಿಳಿದದ್ದೇ. ಚಿಕ್ಕಮಕ್ಕಳಿಗೆ ಎದೆಹಾಲು ಜೀವರಕ್ಷಕವಿದ್ದಂತೆ, ಎದೆಹಾಲು ಸಿಗದ ಮಕ್ಕಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಆದ್ದರಿಂದ ಇದು ಅಮೃತ ಎನ್ನುವುದು ಇದಾಗಲೇ ಸಾಬೀತಾಗಿದೆ. ಇದೇ ಕಾರಣಕ್ಕೆ ಕೆಲವು ಕಡೆಗಳಲ್ಲಿ ಎದೆಹಾಲಿನ ಬ್ಯಾಂಕ್​ ಕೂಡ ಸ್ಥಾಪನೆ ಮಾಡಲಾಗಿದೆ. ಆದರೆ ಎದೆಹಾಲನ್ನೇ ಮಾರಾಟ ಮಾಡಿ ಓರ್ವ ಮಹಿಳೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾಳೆ ಎನ್ನುವುದು ನಿಮಗೆ ಗೊತ್ತೆ? ಈಕಗೆ ಟರ್ಕಿ ದೇಶದ ದಕ್ಷಿಣದಲ್ಲಿರುವ ಸೈಪ್ರಸ್​ ಎಂಬ ಪ್ರಾಂತ್ಯದವಳು. ಹೆಸರು ರಫೇಲ್​ ಲೆಂಪ್ಯೂ. ಈಕೆ ಈಗ ತಿಂಗಳಿಗೆ … Continue reading ಈಕೆಯ ಎದೆಹಾಲಿಗೆ ಲಕ್ಷ ಲಕ್ಷ ರೂಪಾಯಿ- ಮನೆಯಲ್ಲೇ ಕೂತು ಸಿಕ್ಕಾಪಟ್ಟೆ ಸಂಪಾದನೆ!