₹5 ಕೋಟಿ ಕೊಟ್ರೆ ಪ್ರಧಾನಿ ಮೋದಿಯ ಮರ್ಡರ್​ ಮಾಡ್ತೇನೆ ಎಂದು ಪೋಸ್ಟ್​- ಅರೆಸ್ಟ್​

ಪುದುಚೆರಿ: ಯಾರಾದರೂ ನನಗೆ 5 ಕೋಟಿ ರೂಪಾಯಿ ಕೊಟ್ಟರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲೆ ಮಾಡುತ್ತೇನೆ ಎಂದು ಫೇಸ್​ಬುಕ್​ನಲ್ಲಿ ವ್ಯಕ್ತಿಯೊಬ್ಬ ಪೋಸ್ಟ್​ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಪುದುಚೆರಿಯ ಆರ್ಯಂಕುಪ್ಪಂ ಗ್ರಾಮದ ನಿವಾಸಿಯಾಗಿರುವ ಆರೋಪಿಯನ್ನು 43 ವರ್ಷದ ಸತ್ಯ ಆನಂದಂ ಎಂದು ಗುರುತಿಸಲಾಗಿದೆ. ಫೇಸ್​ಬುಕ್​ನಲ್ಲಿ ಇಂಥದ್ದೊಂದು ಪೋಸ್ಟ್​ ಹಾಕಿದ್ದ. ಕಾರು ಚಾಲಕನೋರ್ನ ಈ ಪೋಸ್ಟ್ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಪೋಸ್ಟ್ ಸಾಕಷ್ಟು ವೈರಲ್​ ಆಗಿತ್ತು. ನಂತರ ಪೊಸ್ಟ್​ ಕುರಿತಂತೆ ದೂರು ಬಂದ ಮೇಲೆ ಇದನ್ನು … Continue reading ₹5 ಕೋಟಿ ಕೊಟ್ರೆ ಪ್ರಧಾನಿ ಮೋದಿಯ ಮರ್ಡರ್​ ಮಾಡ್ತೇನೆ ಎಂದು ಪೋಸ್ಟ್​- ಅರೆಸ್ಟ್​