ಪಕ್ಕದ ಮನೆಯ ಮಹಿಳೆಯರ ಜತೆಯಷ್ಟೇ ಸಲುಗೆಯಿಂದ ವರ್ತಿಸೋ ಪತಿಯ ಮನಸ್ಸನ್ನು ತಿಳಿಯೋದು ಹೇಗೆ ಮೇಡಂ?

ಮದುವೆಯಾಗಿ ಹತ್ತುವರ್ಷಗಳ ಕಾಲ ಸುಖವಾಗಿಯೇ ಇದ್ದೆವು. ಎಲ್ಲ ರೀತಿಯಲ್ಲೂ ಒಳ್ಳೆಯವರಾಗಿದ್ದ ನನ್ನ ಗಂಡ ಈಗೊಂದು ವರ್ಷದಿಂದ ತುಂಬ ನಾಟಕವಾಡುತ್ತಿದ್ದಾರೆ. ನಮ್ಮ ಮನೆಯ ಎರಡು ಮನೆಗಳಾಚೆ ಇರುವ ಒಬ್ಬ ಗೃಹಿಣಿ ಹಾಗೂ ಉದ್ಯೋಗಸ್ಥೆಯೊಡನೆ ಅತಿ ಸಲುಗೆಯಿಂದ ವರ್ತಿಸುತ್ತಿದ್ದಾರೆ. ಆಕೆಯ ಗಂಡ ಕುಡುಕ. ಆಕೆಗೆ ಕಾಲೇಜಿಗೆ ಹೋಗುವ ಮಗಳು ಮತ್ತು ಹೈಸ್ಕೂಲಿನಲ್ಲಿ ಓದುವ ಮಗ ಇದ್ದಾರೆ. ಆಕೆ ಕೆಲಸ ಮಾಡುವ ಕಂಪನಿ ಇವರ ಆಫೀಸಿನ ಹತ್ತಿರವೇ ಇರುವುದರಿಂದ ಇವರೇ ಪ್ರತಿನಿತ್ಯ ಆಕೆಯನ್ನು ತಮ್ಮ ಸ್ಕೂಟರ್ ಮೇಲೆ ಕರೆದುಕೊಂಡು ಹೋಗುತ್ತಿದ್ದರು. ನಾನು … Continue reading ಪಕ್ಕದ ಮನೆಯ ಮಹಿಳೆಯರ ಜತೆಯಷ್ಟೇ ಸಲುಗೆಯಿಂದ ವರ್ತಿಸೋ ಪತಿಯ ಮನಸ್ಸನ್ನು ತಿಳಿಯೋದು ಹೇಗೆ ಮೇಡಂ?