ಮೈ ಕೊರೆಯುವ ಚಳಿಯ ನಡುವೆಯೇ 16 ಸಾವಿರ ಅಡಿಯೇರಿ ಧ್ವಜ ಹಾರಿಸಿದ ವೀರ ಯೋಧರು

ಲಡಾಖ್‌: ಚಳಿ, ಮಳೆ, ಬಿಸಿಲು ಎನ್ನದೇ ಗಡಿಕಾಯುವ ಯೋಧರ ದೇಶಪ್ರೇಮವೇ ಊಹೆಗೆ ನಿಲುಕದ್ದು. ಒಂದಿನಿತು ಚಳಿ, ಬಿಸಿಲು ಸ್ವಲ್ಪ ಹೆಚ್ಚಿಗೆ ಇದ್ದರೆ ಸಾಕು, ಮನೆಯಿಂದ ಹೊರಕ್ಕೆ ಹೋಗಲೂ ಆಗದೇ, ಮನೆಯ ಒಳಗೂ ಇರಲು ಆಗದ ಸಾಮಾನ್ಯ ಜನರೆಲ್ಲಿ, ಮೈನಸ್‌ ವಾತಾವರಣ ಇದ್ದರೂ, ಬಿರುಬಿಸಲೇ ಇದ್ದರೂ ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ಆ ಯೋಧರೆಲ್ಲಿ? ಇಂದು ಕೂಡ ಮೈ ಕೊರೆಯುವ ಚಳಿಯ ನಡುವೆಯೇ ದೇಶಪ್ರೇಮವನ್ನು ಮೆರೆದಿದ್ದಾರೆ ಭಾರತೀಯ ಯೋಧರು. ಯಾವ ಕ್ಷಣವಾದರೂ ಕುತಂತ್ರ ಬುದ್ಧಿ ಉಪಯೋಗಿಸಿ ಭಾರತದ ಒಳಗೆ … Continue reading ಮೈ ಕೊರೆಯುವ ಚಳಿಯ ನಡುವೆಯೇ 16 ಸಾವಿರ ಅಡಿಯೇರಿ ಧ್ವಜ ಹಾರಿಸಿದ ವೀರ ಯೋಧರು