ಮೂರ್ನಾಲ್ಕು ಸಾವಿರ ರೂ. ಕೊಟ್ರೆ ಪಾಸಿಟಿವ್‌ನೂ ಆಗ್ತಿತ್ತು ನೆಗೆಟಿವ್‌- ಸಿಕ್ಕಿಬಿದ್ದ ಕಿಂಗ್‌ಪಿನ್‌!

ಬೆಂಗಳೂರು: ಕರೊನಾ ಕಾರಣದಿಂದಾಗಿ ಪ್ರಯಾಣವನ್ನು ನಿಷೇಧ ಮಾಡಿದ್ದರೆ, ಕೆಲವು ರಾಜ್ಯಗಳಿಗೆ ಪ್ರವೇಶಿಸಲು ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಇದರ ಜತೆಗೆ , ಹೊರ ರಾಜ್ಯಗಳಿಗೆ ಪ್ರಯಾಣ ಮಾಡುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಅನ್ನು ರೈಲ್ವೆ ಇಲಾಖೆ ಕಡ್ಡಾಯಗೊಳಿಸಿದೆ. ಆದರೆ ಈಗ ಬಹುತೇಕ ಮಂದಿ ಪಾಸಿಟಿವ್‌ ಸೋಂಕಿತರು ಇರುವ ಕಾರಣ, ಅವರಿಗೆ ಹೊರ ರಾಜ್ಯಗಳಿಗೆ ಹೋಗುವುದು ಕಷ್ಟವಾಗುತ್ತಿದೆ. ಆದರೂ ಹೇಗಾದರೂ ಹೋಗುವ ಧಾವಂತ ಅವರಿಗೆ. ಇಂಥವರನ್ನೇ ಬಂಡವಾಳವಾಗಿಸಿಕೊಂಡು ಪಾಸಿಟಿವ್‌ ಇದ್ದರೂ ನೆಗೆಟಿವ್‌ ವರದಿ ನೀಡುವ ಇಲ್ಲವೇ ಚೆಕ್‌ ಮಾಡದೆಯೇ … Continue reading ಮೂರ್ನಾಲ್ಕು ಸಾವಿರ ರೂ. ಕೊಟ್ರೆ ಪಾಸಿಟಿವ್‌ನೂ ಆಗ್ತಿತ್ತು ನೆಗೆಟಿವ್‌- ಸಿಕ್ಕಿಬಿದ್ದ ಕಿಂಗ್‌ಪಿನ್‌!