ನಕಲಿ ಅಂಕ ಪಟ್ಟಿ: 28 ವರ್ಷಗಳ ಬಳಿಕ ಗ್ರಹಚಾರ- ಶಾಸಕನಿಗೆ ಐದು ವರ್ಷ ಜೈಲು, ಹುದ್ದೆಯಿಂದ ಕೆಳಕ್ಕೆ…

ಅಯೋಧ್ಯೆ (ಉತ್ತರಪ್ರದೇಶ) : ನಕಲಿ ಅಂಕಪಟ್ಟಿ ನೀಡಿ ಶಾಸಕ ಹುದ್ದೆಯನ್ನು ಅಲಂಕರಿಸಿದ್ದ ಬಿಜೆಪಿಯ ಇಂದ್ರ ಪ್ರತಾಪ್‌ ಅಲಿಯಾಸ್‌ ಖುಬ್ಬು ತಿವಾರಿಗೆ ಐದು ವರ್ಷಗಳ ಶಿಕ್ಷೆ ವಿಧಿಸಿ ಕೋರ್ಟ್‌ ಆದೇಶಿಸಿದೆ. 28 ವರ್ಷಗಳ ಬಳಿಕ ಈ ಕೇಸ್‌ನ ತೀರ್ಪು ಇಂದು ಪ್ರಕಟಗೊಂಡಿದೆ. ಉತ್ತರಪ್ರದೇಶದ ಅಯೋಧ್ಯೆಯ ಗೋಸಾಯಿಗಂಜ್​​ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಇವರ ವಿರುದ್ಧ 1992ರಲ್ಲಿ ದೂರು ದಾಖಲಾಗಿತ್ತು. ಕಾಲೇಜು ಪ್ರವೇಶ ಪಡೆದುಕೊಳ್ಳಲು ಇಂದ್ರ ಪ್ರತಾಪ್​​​ ನಕಲಿ ಅಂಕಪಟ್ಟಿ ಬಳಕೆ ಮಾಡಿದ್ದರು ಎಂದು ಆಗ ಅಯೋಧ್ಯೆಯ ಸಾಕೇತ್​ ಪದವಿ ಕಾಲೇಜ್​​ನ … Continue reading ನಕಲಿ ಅಂಕ ಪಟ್ಟಿ: 28 ವರ್ಷಗಳ ಬಳಿಕ ಗ್ರಹಚಾರ- ಶಾಸಕನಿಗೆ ಐದು ವರ್ಷ ಜೈಲು, ಹುದ್ದೆಯಿಂದ ಕೆಳಕ್ಕೆ…