VIDEO: ತಾಲಿಬಾನಿಗಳಿಂದ ಹೆಣ್ಣುಮಕ್ಕಳ ಹರಾಜು! ಭಯಾನಕ ವಿಡಿಯೋ ಹಿಂದಿನ ಅಸಲಿಯತ್ತೇನು?

ಕಾಬುಲ್‌: ಅಘ್ಘಾನಿಸ್ತಾನದಲ್ಲೀಗ ತಾಲಿಬಾನಿಗಳದ್ದೇ ರಾಜ್ಯಭಾರ. ಇಲ್ಲಿಯವರೆಗೆ ಅವರು ಅಫ್ಘನ್‌ ಪ್ರಜೆಗಳ ಮೇಲೆ ನಡೆಸಿರುವ ಹಿಂಸೆ ಅಷ್ಟಿಷ್ಟಲ್ಲ, ಅದರಲ್ಲಿಯೂ ಹೆಣ್ಣುಮಕ್ಕಳು, ಮಹಿಳೆಯರ ಮೇಲೆ ನಡೆಸಿದ ಅತ್ಯಾಚಾರ, ಕ್ರೌರ್ಯ ಎಂಥ ಕಟುಕರ ಮೈನಡುಗಿಸುವಂಥದ್ದೇ. ಇಷ್ಟೆಲ್ಲಾ ಕ್ರೂರತನ ಮೆರೆದು ಕೊನೆಗೂ ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇದಾಗಲೇ ತಾಲಿಬಾನಿಗಳ ಕ್ರೌರ್ಯಕ್ಕೆ ಸಾಕ್ಷಿಯಾಗಿ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ರಕ್ಕಸರಿಗೆ ಅಫ್ಘನ್‌ ಪ್ರಜೆಗಳು ಅದೆಷ್ಟು ಭಯಭೀತರಾಗಿದ್ದಾರೆ ಎಂದರೆ ಪ್ರಾಣ ಉಳಿಸಿಕೊಳ್ಳಲು ಅಪಾಯಕಾರಿ ಕಾರ್ಯಕ್ಕೂ ಕೈಹಾಕಿರುವ ವಿಡಿಯೋಗಳು ಕೂಡ … Continue reading VIDEO: ತಾಲಿಬಾನಿಗಳಿಂದ ಹೆಣ್ಣುಮಕ್ಕಳ ಹರಾಜು! ಭಯಾನಕ ವಿಡಿಯೋ ಹಿಂದಿನ ಅಸಲಿಯತ್ತೇನು?