ಮುಕೇಶ್​ ಅಂಬಾನಿ ಮೊಮ್ಮಗು ನೋಡಲು ಮೋದಿ ಹೋಗಿದ್ರಾ- ವೈರಲ್​ ಫೋಟೋದ ಸತ್ಯಾಂಶ ಏನು?

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಮುಕೇಶ್ ಅಂಬಾನಿ ಅವರಿಗೆ ಕಳೆದ ವಾರ ಮೊಮ್ಮಗು ಹುಟ್ಟಿದೆ. ಈ ಸುದ್ದಿ ಜನಪ್ರಿಯತೆ ಗಳಿಸಿರುವ ಹಿಂದೆಯೇ, ಪ್ರಧಾನಿ ನರೇಂದ್ರ ಮೋದಿ ಅವರ ಹೆಸರೂ ಇದರೊಂದಿಗೆ ಥಳಕು ಹಾಕಿಕೊಂಡು ಫೋಟೋ ಒಂದು ವೈರಲ್​ ಆಗಿದೆ. ಅದೇನೆಂದರೆ ಆಸ್ಪತ್ರೆಗೆ ಪ್ರಧಾನಿ ಮೋದಿ ಅವರು ಭೇಟಿ ಕೊಟ್ಟಿರುವ ಫೋಟೋ. ಅವರ ಸಮೀಪವೇ ಮುಕೇಶ್​ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ನಿಂತಿರುವ ಫೋಟೋ ಇದು. ಈ … Continue reading ಮುಕೇಶ್​ ಅಂಬಾನಿ ಮೊಮ್ಮಗು ನೋಡಲು ಮೋದಿ ಹೋಗಿದ್ರಾ- ವೈರಲ್​ ಫೋಟೋದ ಸತ್ಯಾಂಶ ಏನು?