VIDEO: ಇಂಟರ್​ಕೋರ್ಸ್​ ಮಾಡಿಲ್ಲ ಅಂತ ಯಾವ್ ಬಾಯಲ್ಲಿ ಹೇಳ್ತಾನ್ರಿ…? ಪರೀಕ್ಷೆ ಮಾಡ್ತಾರೆ, ತಪ್ಪಿಸಿಕೊಳ್ಳೋದು ಸಾಧ್ಯನೇ ಇಲ್ಲ…

ಬೆಂಗಳೂರು: ಅಲ್ಲಾರಿ… ಇಂಟರ್​ಕೋರ್ಸ್​ ಆಗೇ ಇಲ್ಲ ಅಂತ ಯಾವ ಬಾಯಲ್ಲಿ ಹೇಳ್ತಾನ್ರಿ… ವೈದ್ಯಕೀಯ ಪರೀಕ್ಷೆ ಮಾಡಿದ್ರೆ ಎಲ್ಲಾ ಹೊರಕ್ಕೆ ಬರುತ್ತೆ. ಸಚಿವನೇ ಆಗಿರಲಿ… ಎಂಥ ಪ್ರಭಾವಿಯೇ ಆಗಿರಲಿ… ಮೆಡಿಕಲ್​ ಎಕ್ಸಾಮ್​ನಿಂದ ತಪ್ಪಿಸಿಕೊಳ್ಳಲು ಸಾಧ್ಯನೇ ಇಲ್ಲ… ಹೀಗೆಂದು ಹೇಳಿದವರು ಸಿಡಿಕೇಸ್​ನಲ್ಲಿ ಸಿಲುಕಿರುವ ಯುವತಿಯ ಪರ ವಕೀಲ ಮಂಜುನಾಥ್​ ಅವರು. ಸೋಮವಾರ (ಮಾರ್ಚ್​ 29) ನ್ಯಾಯಾಧೀಶರ ಮುಂದೆ ಯುವತಿಯನ್ನು ಹಾಜರು ಪಡಿಸಲು ಸಿದ್ಧತೆ ನಡೆಸಿರುವ ವಕೀಲರಾದ ಮಂಜುನಾಥ್​ ಹಾಗೂ ಜಗದೀಶ್​ ಅವರು, ಫೇಸ್​ಬುಕ್​ ಲೈವ್​ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಸದ್ಯ … Continue reading VIDEO: ಇಂಟರ್​ಕೋರ್ಸ್​ ಮಾಡಿಲ್ಲ ಅಂತ ಯಾವ್ ಬಾಯಲ್ಲಿ ಹೇಳ್ತಾನ್ರಿ…? ಪರೀಕ್ಷೆ ಮಾಡ್ತಾರೆ, ತಪ್ಪಿಸಿಕೊಳ್ಳೋದು ಸಾಧ್ಯನೇ ಇಲ್ಲ…