ಯುವಕನ ಬಲಿ ಪಡೆಯಿತು ಫೇಸ್‌ಬುಕ್‌ ಕಮೆಂಟ್‌- ಮಾಜಿ ಸೈನಿಕನಿಂದ ಕೃತ್ಯ!

ಚಂಡೀಗಢ: ಫೇಸ್‍ಬುಕ್‍ ಕಮೆಂಟ್‌ ಒಂದರಿಂದ ಶುರುವಾದ ಜಗಳ, ಯುವಕನೊಬ್ಬನ ಸಾವಿನತನಕ ಮುಂದುವರೆದಿರುವ ಭೀಕರ ಘಟನೆ ಚಂಡೀಗಢದಲ್ಲಿ ನಡೆದಿದೆ. ಕೊಲೆಯಾದ ಯುವಕನ ಹೆಸರು ಸುಖಚೈನ್‌ ಸಿಂಗ್‌. 26 ವರ್ಷದ ಈ ಯುವಕನನ್ನು ಗುಂಡು ಹಾರಿಸಿ ಹತ್ಯೆ ಮಾಡಿರುವ ಆರೋಪಿ ಮಾಜಿ ಸೈನಿಕನಾಗಿರುವ ಜಸ್‌ಬೀರ್‌ ಸಿಂಗ್‌. ಅಷ್ಟಕ್ಕೂ ಆಗಿದ್ದೇನೆಂದರೆ, ಸುಖಚೈನ್‌ ಸಿಂಗ್‌ ತಂದೆ ಪರಮಜೀತ್‌ ಸಿಂಗ್‌ ಅವರು ಮೆಡಿಕಲ್‌ ಸ್ಟೋರ್‌ ನಡೆಸುತ್ತಿದ್ದಾರೆ. ತಂದೆಯ ಅಂಗಡಿಯಲ್ಲಿ ಸುಖಚೈನ್‌ ಕೆಲಸ ಮಾಡುತ್ತಿದ್ದ. ಅಂಗಡಿಯ ಹೆಸರಿನಲ್ಲಿ ಫೇಸ್‌ಬುಕ್‌ ಪುಟವೊಂದನ್ನು ತೆರೆದಿದ್ದ ಈತ ಅಲ್ಲಿ ತಮ್ಮ … Continue reading ಯುವಕನ ಬಲಿ ಪಡೆಯಿತು ಫೇಸ್‌ಬುಕ್‌ ಕಮೆಂಟ್‌- ಮಾಜಿ ಸೈನಿಕನಿಂದ ಕೃತ್ಯ!