ಎಚ್ಚರ! ನಿಮ್ಮ ಮೇಲೆ ಕಣ್ಣಿಟ್ಟಿದೆ ಫೇಸ್‌ಬುಕ್‌- 7 ದಶಲಕ್ಷ ಪೋಸ್ಟ್‌ ಡಿಲೀಟ್‌

ವಾಷಿಂಗ್ಟನ್: ಫೇಸ್‌ಬುಕ್‌ನಲ್ಲಿ ಏನಾದರೂ ಪ್ರಚೋದನಾತ್ಮಕ ಹೇಳಿಕೆ, ತಪ್ಪು ಮಾಹಿತಿ, ಗಲಭೆ ಸೃಷ್ಟಿಸುವ ಸಂದೇಶಗಳನ್ನು ಹಾಕಿದೀರಿ ಜೋಕೆ. ಕೋಟಿಗಟ್ಟಲೆ ಬರಹಗಳು ದಿನವೊಂದಕ್ಕೆ ವಿಶ್ವಾದ್ಯಂತ ಪೋಸ್ಟ್‌ ಆಗುತ್ತಿರುವಾಗ ನಮ್ಮದೇನು ಯಾರು ನೋಡುತ್ತಾರೆ ಎಂಬ ಅಸಡ್ಡೆ ಬೇಡ. ಇದರಿಂದ ಭಾರಿ ಬೆಲೆ ತೆರಬೇಕಾಗಬಹುದು. ಇದಾಗಲೇ ಇಂಥ ಪೋಸ್ಟ್‌ಗಳ ವಿರುದ್ಧ ಕಠಿಣ ಕಾನೂನುಗಳನ್ನು ಕೂಡ ಜಾರಿ ಮಾಡಲಾಗಿದೆ. ಈ ನಡುವೆಯೇ ಫೇಸ್‌ಬುಕ್‌ ಭಾರಿ ಕಾರ್ಯಾಚರಣೆಗೆ ಇಳಿದಿದ್ದು, 7 ದಶಲಕ್ಷದಷ್ಟು ಪೋಸ್ಟ್‌ಗಳನ್ನು ಫೇಸ್‌ಬುಕ್‌ನಿಂದ ತೆಗೆದು ಹಾಕಿದೆ. ಈ ಬರಹಗಳ ಪೈಕಿ ಹೆಚ್ಚಿನವರು ಕರೊನಾವೈರಸ್‌ ಕುರಿತಂತೆ … Continue reading ಎಚ್ಚರ! ನಿಮ್ಮ ಮೇಲೆ ಕಣ್ಣಿಟ್ಟಿದೆ ಫೇಸ್‌ಬುಕ್‌- 7 ದಶಲಕ್ಷ ಪೋಸ್ಟ್‌ ಡಿಲೀಟ್‌