VIDEO: ಎಕ್ಸ್​ಟ್ರಾ ಬೆರಳು ಬೇಕೆ? ಬಂದಿದೆ ನೋಡಿ ಹೊಸ ತಂತ್ರಜ್ಞಾನ

ಕೆಲಸ ಹೆಚ್ಚು ಇದ್ದಾಗ, ಅದರಲ್ಲಿಯೂ ಮುಖ್ಯವಾಗಿ ಉದ್ಯೋಗಸ್ಥ ಮಹಿಳೆಯರಿಗೆ ಎಷ್ಟೋ ಬಾರಿ ನಮಗೆ ಇನ್ನೊಂದೆರಡು ಕೈ ಹೆಚ್ಚಿಗೆ ಇರಬಾರದಿತ್ತೇ ಎನ್ನಿಸುವುದುಂಟು. ಆದರೆ ಅದಂತೂ ಸಾಧ್ಯವಿಲ್ಲದ ಮಾತು. This thumb prosthetic is pretty cool and could be used by people missing one or more fingers pic.twitter.com/anEIA4UQ45 — Mashable (@mashable) November 22, 2020 ಆದರೆ ಸದ್ಯಕ್ಕೆ ಕೈ ಹೆಚ್ಚು ಮಾಡುವ ತಂತ್ರಜ್ಞಾನ ಬರದಿದ್ದರೂ ಬೆರಳುಗಳನ್ನು ಹೆಚ್ಚು ಮಾಡುವ ತಂತ್ರಜ್ಞಾನ ಕಂಡುಹಿಡಿಯಲಾಗಿದೆ. … Continue reading VIDEO: ಎಕ್ಸ್​ಟ್ರಾ ಬೆರಳು ಬೇಕೆ? ಬಂದಿದೆ ನೋಡಿ ಹೊಸ ತಂತ್ರಜ್ಞಾನ