ನೀವು- ಸಿಎಂ ಮಾತಾಡಲ್ವಂತೆ ಹೌದಾ ಎಂದು ಕೇಳಿದ್ರೆ…. ​ ಹೆಂಡ್ತಿ, ಮಕ್ಳ ಜತೆ ನೀವ್​ ಮಾತಾಡಲ್ವಂತೆ ನಿಜನಾ ಎನ್ನೋದಾ?

ಬೆಂಗಳೂರು: ನೀವು- ಸಿಎಂ ಮಾತಾಡಲ್ವಂತೆ ಹೌದಾ? ಎಂಬ ಪತ್ರಕರ್ತರ ಪ್ರಶ್ನೆಗೆ ಸಚಿವ ಕೆ.ಎಸ್.ಈಶ್ವರಪ್ಪ ಹೌಹಾರುವಂತೆ ಉತ್ತರ ನೀಡಿದ್ದಾರೆ. ‘ನನಗಿರುವ ಮಾಹಿತಿ ಪ್ರಕಾರ ನೀವು ನಿಮ್ಮ‌ ಹೆಂಡತಿ, ಮಕ್ಕಳ‌ ಜತೆ ಮಾತನಾಡುತ್ತಿಲ್ವಂತೆ’ ಎಂದು ಪತ್ರಕರ್ತರನ್ನು ಉದ್ದೇಶಿಸಿ ಸಚಿವರು ಹೇಳಿಕೆ ನೀಡಿ ನಗೆಗಡಲಲ್ಲಿ‌ ತೇಲಿಸಿದರು. ನೀವು ಬೆಳಗ್ಗೆ ಮನೆ ಬಿಟ್ಟರೆ ರಾತ್ರಿ ಮನೆಗೆ ಹೋಗುತ್ತೀರಿ, ಹೀಗಾಗಿ ಹೇಳಿದೆ ಅಷ್ಟೆ. ತಪ್ಪಾಗಿ ಅರ್ಥೈಸಬೇಡಿ ಎಂದು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನುದ್ದೇಶಿಸಿ ನಗೆಯಾಡಿದರು. ಯಡಿಯೂರಪ್ಪ ನಮ್ಮ ಸಿಎಂ. ಅವರೇ ನಮ್ಮ‌ ನಾಯಕ. ನನಗೂ ಯಡಿಯೂರಪ್ಪಗೆ ಆಗಲ್ಲ … Continue reading ನೀವು- ಸಿಎಂ ಮಾತಾಡಲ್ವಂತೆ ಹೌದಾ ಎಂದು ಕೇಳಿದ್ರೆ…. ​ ಹೆಂಡ್ತಿ, ಮಕ್ಳ ಜತೆ ನೀವ್​ ಮಾತಾಡಲ್ವಂತೆ ನಿಜನಾ ಎನ್ನೋದಾ?