ಶವ ಕಾಯುವ ಹುದ್ದೆಗೆ ಇಂಜಿನಿಯರಿಂಗ್‌, ಸ್ನಾತಕೋತ್ತರ ಪದವೀಧರರ ಅರ್ಜಿಗಳ ಮಹಾಪೂರ

ಕೋಲ್ಕತಾ: ನಿರುದ್ಯೋಗ ಸಮಸ್ಯೆ ಎನ್ನುವುದು ಇಂದು ನಿನ್ನೆಯ ವಿಷಯವಲ್ಲ. ಆದರೆ ಕರೊನಾದಿಂದಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇವರ ಪೈಕಿ ಹೆಚ್ಚಿನವರು ಐಟಿ-ಬಿಟಿ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು. ಇದೇ ಕಾರಣಕ್ಕೆ ಇಂಜಿನಿಯರಿಂಗ್‌ ಪದವಿ ಮುಗಿಸಿದವರಿಗೆ ಈಗ ಎಲ್ಲಿಯೂ ಉದ್ಯೋಗ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೋಲ್ಕತಾದ ಶವಾಗಾರದಲ್ಲಿ ಶವ ಕಾಯುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಆರು ಹುದ್ದೆಗಳಷ್ಟೇ ಖಾಲಿ ಇದ್ದು, ಅವರಿಗೆ 15 ಸಾವಿರ ರೂಪಾಯಿ ಸಂಬಳ ನಿಗದಿ ಮಾಡಲಾಗಿದೆ. ಈ ಆರು ಪೋಸ್ಟ್‌ಗೆ ಹೈಸ್ಕೂಲ್‌ ಆದವರಿಂದ … Continue reading ಶವ ಕಾಯುವ ಹುದ್ದೆಗೆ ಇಂಜಿನಿಯರಿಂಗ್‌, ಸ್ನಾತಕೋತ್ತರ ಪದವೀಧರರ ಅರ್ಜಿಗಳ ಮಹಾಪೂರ