ಚುನಾವಣೆ ನಡುವೆಯೇ ಮಳೆಯ ಅಬ್ಬರ, ಭೂಕುಸಿತ- ಅಪಾರ ಸಾವು-ನೋವು

ವಾಷಿಂಗ್ಟನ್‌: ಅಮೆರಿಕದಲ್ಲೀಗ ಚುನಾವಣೆಯ ಕಾವು. ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಕುತೂಹಲ ಒಂದೆಡೆ ಇದ್ದರೆ, ಅದೇ ಇನ್ನೊಂದೆಡೆ ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಭಾರಿ ಮಳೆಯಿಂದಾಗಿ ಹಲವೆಡೆ ಭೂ ಕುಸಿತ ಸಂಭವಿಸಿದೆ. ಈ ಭೂಕುಸಿತದಲ್ಲಿ 50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಹಲವರು ಕಾಣೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗೆಯೇ ಮಧ್ಯ ಅಮೆರಿಕದಲ್ಲಿ ಮಳೆಯಿಂದಾಗಿ 23 ಮಂದಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕಸ ಎಸೆಯುವ ಮುನ್ನ ಎಚ್ಚರ! ನಿಮ್ಮ ಕಸ ನಿಮಗೇ ರಿಟರ್ನ್​ ಗಿಫ್ಟ್​ ಆಗಿ ಬರುತ್ತೆ ಹುಷಾರ್​ ಎಟಾ ಚಂಡಮಾರುತದ … Continue reading ಚುನಾವಣೆ ನಡುವೆಯೇ ಮಳೆಯ ಅಬ್ಬರ, ಭೂಕುಸಿತ- ಅಪಾರ ಸಾವು-ನೋವು