ಗೇಮಿಂಗ್​ ಆ್ಯಪ್​ನಿಂದ ಬಳಕೆದಾರರಿಗೆ ಟೋಪಿ: ಆರು ಕಡೆ ಇ.ಡಿ ದಾಳಿ- 17 ಕೋಟಿ ರೂ. ಜಪ್ತಿ

ಕೋಲ್ಕತಾ: ‘ಇ-ನಗ್ಗೆಟ್ಸ್‌’ ಎಂಬ ಮೊಬೈಲ್‌ ಗೇಮಿಂಗ್‌ ಆ್ಯಪ್‌ ಮೂಲಕ ಜನರಿಗೆ ಮಹಾವಂಚನೆ ಮಾಡುತ್ತಿದ್ದವರ ಜಾಡು ಹಿಡಿದು ಹೋದ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳ ತಂಡ ಕೋಲ್ಕತಾದ 6 ಕಡೆಗಳಲ್ಲಿ ದಾಳಿ ನಡೆಸಿ 17 ಕೋಟಿ ರೂ. ನಗದು ಹಾಗೂ ಮಹತ್ವದ ದಾಖಲೆ ಪತ್ರಗಳನ್ನು ಜಪ್ತಿ ಮಾಡಿದ್ದಾರೆ. ಮೊಬೈಲ್ ಗೇಮಿಂಗ್ ಜತೆಗೆ ಅಕ್ರಮ ಹಣ ವರ್ಗಾವಣೆಯಲ್ಲೂ ‘ಇ-ನಗ್ಗೆಟ್ಸ್‌’ ತಂಡ ಶಾಮೀಲಾಗಿತ್ತು ಎಂದು ತಿಳಿದು ಬಂದಿದೆ. ‘ಇ-ನಗ್ಗೆಟ್ಸ್‌’ ಗೇಮಿಂಗ್‌ ಆ್ಯಪ್‌ ಪ್ರವರ್ತಕ, ಉದ್ಯಮಿ ಆಮೀರ್ ಖಾನ್ ಹಾಗೂ ಇನ್ನೋರ್ವ ಉದ್ಯಮಿ … Continue reading ಗೇಮಿಂಗ್​ ಆ್ಯಪ್​ನಿಂದ ಬಳಕೆದಾರರಿಗೆ ಟೋಪಿ: ಆರು ಕಡೆ ಇ.ಡಿ ದಾಳಿ- 17 ಕೋಟಿ ರೂ. ಜಪ್ತಿ