VIDEO: ಆಹಾರದ ಮೇಲೆ ಉಗುಳಿ ಜನರಿಗೆ ಅದನ್ನೇ ನೀಡ್ತಿದ್ದವರು ಅಂದರ್‌- ಸಿಸಿಟಿವಿಯಲ್ಲಿ ಸೆರೆಯಾಯ್ತು ಅಸಹ್ಯ ದೃಶ್ಯ

ಲಖನೌ: ಕಳೆದ ವರ್ಷ ಕೆಲವು ರೆಸ್ಟೋರೆಂಟ್‌ ಮತ್ತು ಬೀದಿಬದಿಗಳಲ್ಲಿ ಆಹಾರದ ಮೇಲೆ ಉಗುಳಿ ಅದನ್ನೇ ಜನರಿಗೆ ನೀಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಸಿಸಿಟಿವಿಯಲ್ಲಿ ದಾಖಲಾಗಿರುವ ಈ ದೃಶ್ಯಗಳು ಎಲ್ಲೆಡೆ ಹರಿದಾಡುತ್ತಿದ್ದವು. ನಂತರ ಆಹಾರದ ಮೇಲೆ ಉಗುಳುವುದರ ವಿರುದ್ಧ ಕೇರಳ ಹೈಕೋರ್ಟ್‌ಗೆ ಅರ್ಜಿ ಕೂಡ ಸಲ್ಲಿಸಲಾಗಿತ್ತು. ಆ ಸುದ್ದಿ ಇನ್ನೂ ಚಾಲ್ತಿಯಲ್ಲಿ ಇರುವಾಗಲೇ ಬೀದಿ ವ್ಯಾಪಾರಿಯೊಬ್ಬ ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿದ್ದು, ಸಿಕ್ಕಿಬಿದ್ದಿದ್ದಾನೆ. ಈ ಘಟನೆ ನಡೆದಿರುವುದು ಲಖನೌದ … Continue reading VIDEO: ಆಹಾರದ ಮೇಲೆ ಉಗುಳಿ ಜನರಿಗೆ ಅದನ್ನೇ ನೀಡ್ತಿದ್ದವರು ಅಂದರ್‌- ಸಿಸಿಟಿವಿಯಲ್ಲಿ ಸೆರೆಯಾಯ್ತು ಅಸಹ್ಯ ದೃಶ್ಯ