ಆರು ಗಂಟೆಯಲ್ಲಿ ಮೂರು ಬಾರಿ ಕಂಪಿಸಿದ ಭೂಮಿ: ಸುನಾಮಿ ಎಚ್ಚರಿಕೆ- ಎತ್ತರ ಪ್ರದೇಶಕ್ಕೆ ಸ್ಥಳಾಂತರ

ವಿಲಿಂಗ್‍ಟನ್ (ನ್ಯೂಜಿಲೆಂಡ್​): ಪ್ರಕೃತಿ ವಿಕೋಪಗಳು ವಿಶ್ವಾದ್ಯಂತ ಹೆಚ್ಚುತ್ತಲೇ ಸಾಗಿದೆ. ಇದೀಗ ಅಂಥದ್ದೇ ಭಯಾನಕ ಘಟನೆ ನಡೆಯಲಿರುವ ಮುನ್ಸೂಚನೆ ನ್ಯೂಜಿಲೆಂಡ್​ನಲ್ಲಿ ನಡೆದಿದೆ. ಇಲ್ಲಿಯ ಉತ್ತರ ದ್ವೀಪದಲ್ಲಿ ಮೂರು ಬಾರಿ ಭೂಕಂಪವಾಗಿದ್ದು, ಇದರಿಂದ ಜನತೆ ಬೆಚ್ಚಿಬಿದ್ದಿದ್ದಾರೆ. ಆರು ಗಂಟೆಯಲ್ಲಿ ಮೂರು ಬಾರಿ ಭೂಮಿ ಕಂಪಿಸಿದೆ. ಮೊದಲ ಬಾರಿ ಭೂಕಂಪ ಆಗಿರುವ ತೀವ್ರತೆಯು 8.1 ಆಗಿದ್ದು, ಇದಕ್ಕೂ ಮೊದಲು 7.4 ಮತ್ತು 7.3 ತೀವ್ರತೆಯ ಭೂಕಂಪದ ಅನುಭವವಾಗಿರುವುದಾಗಿ ವರದಿಯಾಗಿದೆ. ಇಲ್ಲಿ ಸುನಾಮಿ ಏನಾದರೂ ಸಂಭವಿಸಿದರೆ, ಅದು ಕೆಲವು ರಾಷ್ಟ್ರಗಳ ಮೇಲೂ ಪ್ರಭಾವ … Continue reading ಆರು ಗಂಟೆಯಲ್ಲಿ ಮೂರು ಬಾರಿ ಕಂಪಿಸಿದ ಭೂಮಿ: ಸುನಾಮಿ ಎಚ್ಚರಿಕೆ- ಎತ್ತರ ಪ್ರದೇಶಕ್ಕೆ ಸ್ಥಳಾಂತರ