ಡ್ರಗ್ಸ್‌ ನಂಟಲ್ಲಿ ಸ್ಯಾಂಡಲ್‌ವುಡ್‌! ಕೆಲ ನಟರು, ಸಂಗೀತ ನಿರ್ದೇಶಕರ ಮೇಲೆ ಎನ್‌ಸಿಬಿ ನಿಗಾ

ನವದೆಹಲಿ: ಬಾಲಿವುಡ್‌ ತಾರೆ ಸುಶಾಂತ್​ ಆತ್ಮಹತ್ಯೆಯ ಪ್ರಕರಣದ ತನಿಖೆಯ ವೇಳೆ ಸಶಾಂತ್‌ ಹಾಗೂ ರಿಯಾಗೆ ಮಾದಕ ವಸ್ತು ಸರಬರಾಜು ಮಾಡಲಾಗುತ್ತಿತ್ತು ಎಂಬ ಮಾಹಿತಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ದೊರೆತಿರುವ ಬೆನ್ನಲ್ಲೇ ಇದೀಗ, ಸ್ಯಾಂಡಲ್‌ವುಡ್‌ಗೂ, ಡ್ರಗ್ಸ್‌ ನಂಟು ಇದೆ ಎಂಬ ಭಾರಿ ಸುದ್ದಿ ಕೇಳಿಬಂದಿದೆ. ಕರ್ನಾಟಕದ ಕೆಲ ಪ್ರಮುಖ ಸಂಗೀತ ನಿರ್ದೇಶಕರು ಮತ್ತು ನಟರಿಗೆ ಡ್ರಗ್ ಡೀಲರ್ ಜತೆ ಸಮೀಪದ ನಂಟಿದ್ದು, ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ಮಾದಕವಸ್ತು ನಿಯಂತ್ರಣ ಮಂಡಳಿ (ಎನ್‌ಸಿಬಿ) ಮಾಹಿತಿ ನೀಡಿದೆ. ಎನ್‍ಸಿಬಿ … Continue reading ಡ್ರಗ್ಸ್‌ ನಂಟಲ್ಲಿ ಸ್ಯಾಂಡಲ್‌ವುಡ್‌! ಕೆಲ ನಟರು, ಸಂಗೀತ ನಿರ್ದೇಶಕರ ಮೇಲೆ ಎನ್‌ಸಿಬಿ ನಿಗಾ