ಮಾಜಿ ಶಾಸಕ ಫುಲ್​ಟೈಟ್​? ಎರ್ರಾಬಿರ್ರಿ ಕಾರು ಓಡಿಸಿ ಕಂಡಕಂಡಲ್ಲಿ ಗುದ್ದಿಸಿ ಭಾರಿ ಹಾನಿ.. ಸಂತ್ರಸ್ತರು ಗಪ್​ಚುಪ್​!

ನವದೆಹಲಿ: ಮಧ್ಯಪ್ರದೇಶದ ಸಾಗರ್‌ನ ಪಕ್ಷೇತರ ಶಾಸಕರಾಗಿದ್ದ ಸುನಿಲ್ ಜೈನ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ನಿನ್ನೆ ಮಧ್ಯರಾತ್ರಿ ಇವರು ಚಲಾಯಿಸುತ್ತಿದ್ದ ಕಾರು ಸಿಕ್ಕಸಿಕ್ಕಲ್ಲಿ ಗುದ್ದಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಉತ್ತರ ದೆಹಲಿಯ ಗೀತಾ ಕಾಲೋನಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೊದಲಿಗೆ ಈ ಕಾರಿನ ರಭಸಕ್ಕೆ ಹಲವು ವಾಹನಗಳು ಹಾನಿಗೊಳಗಾಗಿವೆ. ವೇಗವಾಗಿ ಬಂದ ಕಾರು ಮೊದಲು ವ್ಯಾಗನ್ಆರ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದು ಒಂದು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ವ್ಯಾಗನ್ಆರ್ ಚಾಲಕ ಮತ್ತು ಸ್ಕೂಟಿ ಸವಾರರಿಗೆ ಗಾಯಗಳಾಗಿದ್ದು … Continue reading ಮಾಜಿ ಶಾಸಕ ಫುಲ್​ಟೈಟ್​? ಎರ್ರಾಬಿರ್ರಿ ಕಾರು ಓಡಿಸಿ ಕಂಡಕಂಡಲ್ಲಿ ಗುದ್ದಿಸಿ ಭಾರಿ ಹಾನಿ.. ಸಂತ್ರಸ್ತರು ಗಪ್​ಚುಪ್​!