ಕೇಂದ್ರ ಸಚಿವ ಡಾ.ಹರ್ಷವರ್ಧನ್‌ಗೆ ಮಾತೃ ವಿಯೋಗ

ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷ ವರ್ಧನ್‌ ಅವರ ತಾಯಿ ಸ್ನೇಹಲತಾ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಹರ್ಷವರ್ಧನ್‌ ಅವರು, ‘ಭೂಮಿಯ ಮೇಲಿನ ನನ್ನ ಪ್ರೀತಿಯ ವ್ಯಕ್ತಿ, ನನ್ನ ತಾಯಿ ಸ್ವರ್ಗಸ್ಥರಾಗಿದ್ದಾರೆ ಎಂದು ತಿಳಿಸಲು ನೋವಾಗುತ್ತಿದೆ’ ಎಂದು ಹೇಳಿದ್ದಾರೆ. ’ಅಮ್ಮಾ ನೀನು ವಾಪಸ್‌ ಬಾ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಹರ್ಷವರ್ಧನ್‌ ಅವರು, ತಾಯಿಯ ಜತೆಗಿರುವ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ. Heartbroken to inform that … Continue reading ಕೇಂದ್ರ ಸಚಿವ ಡಾ.ಹರ್ಷವರ್ಧನ್‌ಗೆ ಮಾತೃ ವಿಯೋಗ