ಮದುವೆಯಾದ 3ನೇ ದಿನ ತವರಿಗೆ ದಬ್ಬಿದ… 8ನೇ ದಿನ ತಲಾಖ್​… ತಲಾಖ್​… ತಲಾಖ್​… ಎಂದ!

ಲಖನೌ: ಕರೊನಾ ಇರಲಿ, ಸಾವೇ ಎದುರಿಗೆ ಬರಲಿ… ಧನಪಿಶಾಚಿ ಒಮ್ಮೆ ದೇಹಕ್ಕೆ ಹೊಕ್ಕಿಬಿಟ್ಟರೆ ಅದನ್ನು ಅಷ್ಟು ಸುಲಭದಲ್ಲಿ ಹೊರಕ್ಕೆ ಹಾಕಲು ಸಾಧ್ಯವಿಲ್ಲ. ಅಂಥದ್ದೇ ಒಬ್ಬ ಧನದಾಹಿಯಿಂದ ಮಹಿಳೆಯೊಬ್ಬಳು ಇದೀಗ ಮದುವೆಯಾದ ವಾರದಲ್ಲಿಯೇ ತವರುಮನೆ ಸೇರುವಂತಾಗಿದೆ! ವರದಕ್ಷಿಣೆಗಾಗಿ ಗಂಡ, ಆತನ ಮನೆಯವರು ಪೀಡಿಸುವುದು, ಹೆಣ್ಣನ್ನು ಸಾಯಿಸುತ್ತಿರುವ ಹಲವಾರು ಘಟನೆಗಳು ನಡೆಯುತ್ತಲೇ ಇದ್ದರೂ, ಕೆಲವೊಂದು ಮಾತ್ರ ಬೆಳಕಿಗೆ ಬರುತ್ತಿದೆ. ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಹಸನಪುರದಲ್ಲಿ ನಡೆದಿದೆ. ಸದ್ದಾಂ ಎಂಬಾತ ಶಬನಂ ಎಂಬುವವರನ್ನು ಮದುವೆಯಾಗಿದ್ದ. ಮದುವೆಯಾದ ಮೂರನೇ ದಿನಕ್ಕೆ … Continue reading ಮದುವೆಯಾದ 3ನೇ ದಿನ ತವರಿಗೆ ದಬ್ಬಿದ… 8ನೇ ದಿನ ತಲಾಖ್​… ತಲಾಖ್​… ತಲಾಖ್​… ಎಂದ!