ಶುರುವಾಗಲಿದೆ ಕತ್ತೆಯ ಹಾಲಿನ ಡೈರಿ: ಬೆಲೆ ಕೇಳಿ ಮೂರ್ಛೆ ಹೋಗ್ಬೇಡಿ!

ನವದೆಹಲಿ: ಹಸು, ಎಮ್ಮೆ, ಮೇಕೆ ಹಾಲಿನ ಡೈರಿ ಈಗ ಎಲ್ಲೆಲ್ಲೂ ಇದೆ. ಆದರೆ ಇದೀಗ ಕತ್ತೆ ಹಾಲಿನ ಡೈರಿಯೂ ಇದೇ ಮೊದಲ ಬಾರಿಗೆ ದೇಶದಲ್ಲಿ ಶುರು ಮಾಡಲಾಗುತ್ತಿದೆ. ರಾಷ್ಟ್ರೀಯ ಸಂಶೋಧನಾ ಕೇಂದ್ರ (ಎನ್‌ಆರ್‌ಸಿಇ) ಶೀಘ್ರದಲ್ಲೇ ಹರಿಯಾಣದ ಹಿಸಾರ್‌ನಲ್ಲಿ ಕತ್ತೆ ಹಾಲಿನ ಡೈರಿಯನ್ನು ಪ್ರಾರಂಭಿಸಲಿದೆ. ಹಲಾರಿ ತಳಿ ಕತ್ತೆ ಸೇರಿದಂತೆ ವಿವಿಧ ತಳಿಗಳ ಕತ್ತೆಗಳ ಹಾಲನ್ನು ಇಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿದೆ. ಕತ್ತೆ ಹಾಲಾ? ಎಂದು ಮೂಗು ಮುರಿಯಬೇಡಿ. ಏಕೆಂದರೆ ಇದರ ಪ್ರಯೋಜನ ಕೇಳಿದರೆ, ಎಷ್ಟು ದೂರವಾದರೂ … Continue reading ಶುರುವಾಗಲಿದೆ ಕತ್ತೆಯ ಹಾಲಿನ ಡೈರಿ: ಬೆಲೆ ಕೇಳಿ ಮೂರ್ಛೆ ಹೋಗ್ಬೇಡಿ!