ಹೆಣ್ಣುಮಕ್ಕಳಿಗೆ ವಯಸ್ಸು ಕೇಳೋ ಮುನ್ನ ಎಚ್ಚರ! ಡೊಮಿನೋಸ್ ಪಿಜ್ಜಾಗೆ 3.78 ಲಕ್ಷ ರೂ. ದಂಡ

ಐರ್ಲೆಂಡ್​: ಹೆಣ್ಣು ಮಕ್ಕಳು ಮತ್ತು ವಯಸ್ಸಿನ ವಿಷಯದಲ್ಲಿ ನಾನಾ ರೀತಿಯ ಜೋಕ್​ಗಳಿವೆ. ಮಹಿಳೆಯರಿಗೆ ಎಂದಿಗೂ ವಯಸ್ಸು ಆಗುವುದೇ ಇಲ್ಲ, ಆದ್ದರಿಂದ ಎಂದಿಗೂ ಅವರ ವಯಸ್ಸನ್ನು ಕೇಳಬಾರದು ಎಂದೇ ತಮಾಷೆಯ ರೀತಿಯಲ್ಲಿ ಹೇಳುತ್ತಾರೆ. ಆದರೆ ಇಲ್ಲಿ ನಡೆದಿರುವ ಘಟನೆ ತಮಾಷೆಯಲ್ಲ. ಮಹಿಳೆಯೊಬ್ಬರಿಗೆ ವಯಸ್ಸನ್ನು ಕೇಳಿದ ಕಾರಣದಿಂದಾಗಿ ಈಗ ಡೊಮಿನೋಸ್ ಪಿಜ್ಜಾ 3.78 ಲಕ್ಷ ರೂಪಾಯಿ ದಂಡ ತೆರಬೇಕಾಗಿದೆ. ಈ ದಂಡದ ಹಣವನ್ನು ಪರಿಹಾರದ ರೂಪದಲ್ಲಿ ಆ ಮಹಿಳೆಗೆ ಕೊಡಬೇಕಾಗಿದೆ! ಕೇಳಲು ವಿಚಿತ್ರ ಎನಿಸಿದರೂ ಇದು ಸತ್ಯ. ಅಷ್ಟಕ್ಕೂ ಆಗಿದ್ದೇನೆಂದರೆ, … Continue reading ಹೆಣ್ಣುಮಕ್ಕಳಿಗೆ ವಯಸ್ಸು ಕೇಳೋ ಮುನ್ನ ಎಚ್ಚರ! ಡೊಮಿನೋಸ್ ಪಿಜ್ಜಾಗೆ 3.78 ಲಕ್ಷ ರೂ. ದಂಡ