ನಿಜ ಜೀವನದಲ್ಲಿ ‘ಡಾಲಿ ಕೀ ಡೋಲಿ’: ಫಸ್ಟ್‌ ನೈಟ್‌ ಕನಸಲ್ಲಿ ವರ- ನೀರು ಕೊಡಲು ಹೇಳಿ ವಧು ಎಸ್ಕೇಪ್‌

ಬೇವಾರ್‌ (ಉತ್ತರ ಪ್ರದೇಶ): ಬಾಕ್ಸ್‌ಆಫೀಸ್‌ನಲ್ಲಿಯೇ ಸಿಕ್ಕಾಪಟ್ಟೆ ಧೂಳೆಬ್ಬಿಸಿದ್ದ ಚಿತ್ರ 2015ರಲ್ಲಿ ಬಿಡುಗಡೆಯಾಗಿದ್ದ ಡಾಲಿ ಕೀ ಡೋಲಿ (ಡಾಲಿಯ ಮೆರವಣಿಗೆ). ಸೋನಮ್‌ ಕಪೂರ್‌, ಪುಳಕಿತ್‌ ಸಮ್ರಾಟ್‌ ಅಭಿನಯದ ಈ ಚಿತ್ರ ನೋಡಿದವರಿಗೆ ಇನ್ನೊಮ್ಮೆ ಚಿತ್ರ ನೆನಪಿಸುವಂಥ ಘಟನೆ ನಿಜವಾಗಿಯೂ ನಡೆದಿದೆ. ಉತ್ತರ ಪ್ರದೇಶದ ಮೈನಪುರಿ ಬೇವಾರ್‌ ಸಮೀಪದ ಪರಂಖಾ ಗ್ರಾಮದಲ್ಲಿ ಇದೇ ಚಿತ್ರದ ಕಥೆಯಂತೆ ಘಟನೆ ನಡೆದಿದೆ. ಅದೇನೆಂದರೆ, ಮದುವೆಯಾದ ನಂತರ ಮದುಮಗಳನ್ನು ಮನೆಗೆ ಕರೆದುಕೊಂಡು ಬರುವಾಗ ಮೊದಲ ರಾತ್ರಿಯ ಕನಸನ್ನು ಯುವಕ ಕಾಣುತ್ತಿದ್ದರೆ, ಯುವತಿ ತನಗೆ ಹಾಕಿದ … Continue reading ನಿಜ ಜೀವನದಲ್ಲಿ ‘ಡಾಲಿ ಕೀ ಡೋಲಿ’: ಫಸ್ಟ್‌ ನೈಟ್‌ ಕನಸಲ್ಲಿ ವರ- ನೀರು ಕೊಡಲು ಹೇಳಿ ವಧು ಎಸ್ಕೇಪ್‌