ಸಾವು ಕಣ್ಣೆದುರೇ ಇತ್ತು… ಅಷ್ಟರಲ್ಲಿಯೇ ನಡೆಯಿತು ಪವಾಡ, 9 ಮಂದಿ ಜೀವ ಉಳಿಯಿತು!

ತಿರುವನಂತಪುರ: ಆಯಸ್ಸು ಗಟ್ಟಿಯಿದ್ದರೆ ಎಂಥ ಕಠೋರ ಸ್ಥಿತಿ ಬಂದರೂ ಸಾಯುವುದಿಲ್ಲ ಎನ್ನುವ ಮಾತಿದೆ. ಅದೇ ರೀತಿ ಸ್ವಾಮಿನಿಷ್ಠೆಗೆ ಮತ್ತೊಂದು ಹೆಸರೇ ನಾಯಿ. ಇವೆರಡರ ಸಮ್ಮಿಳನ ಎಂಬಂತೆ ಸಾಕುನಾಯಿಯೊಂದು ತನ್ನ ಯಜಮಾನನ ಕುಟುಂಬ 9 ಮಂದಿಯ ಜೀವವನ್ನು ಉಳಿಸಿದ ಘಟನೆಯೊಂದು ನಡೆದಿದೆ. ಸಿಟ್ಟಿಗೆದ್ದಿದ್ದ ಒಂಟಿಸಲಗವೊಂದು ಇನ್ನೇನು ಈ ಒಂಬತ್ತು ಮಂದಿಯ ಪ್ರಾಣವನ್ನು ತೆಗೆಯಲು ರೆಡಿ ಆಗುತ್ತಿದ್ದಂತೆಯೇ ನಾಯಿಯೊಂದು ಎಲ್ಲರನ್ನೂ ಕಾಪಾಡಿರುವ ಘಟನೆ ಇದಾಗಿದೆ. ಇಂಥದ್ದೊಂದು ಘಟನೆ ನಡೆದಿರುವುದು ಕೇರಳದ ಉದಿರಂಕುಲಂನ ಸುಂದರ್ ಅವರ ಕುಟುಂಬದ ಜತೆ. ಅಷ್ಟಕ್ಕೂ ಆಗಿದ್ದೇನೆಂದರೆ,ಈ … Continue reading ಸಾವು ಕಣ್ಣೆದುರೇ ಇತ್ತು… ಅಷ್ಟರಲ್ಲಿಯೇ ನಡೆಯಿತು ಪವಾಡ, 9 ಮಂದಿ ಜೀವ ಉಳಿಯಿತು!