ನನಗೆ ನಾಯಿ ಬೇಕು ನಾಯಿ- ಕಿಮ್‌ನ ಭಯಾನಕ ಆದೇಶ: ಶ್ವಾನಪ್ರಿಯರ ಕಣ್ಣೀರು!

ಉತ್ತರ ಕೊರಿಯಾ: ಸದಾ ಒಂದಿಲ್ಲೊಂದು ವಿಚಿತ್ರ, ಜನರ ಜೀವನವನ್ನು ತಲ್ಲಣಗೊಳಿಸುವ ಆದೇಶ, ಕಾನೂನು ಜಾರಿಗೊಳಿಸುವಲ್ಲಿ ನಿಸ್ಸೀಮರಾಗಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಈಗ ತನಗೆ ನಾಯಿ ಬೇಕು ನಾಯಿ ಎಂದಿದ್ದಾರೆ! ಇವರ ಆದೇಶದಂತೆ ಉತ್ತರ ಕೊರಿಯಾದಲ್ಲಿ ನಾಯಿಗಳನ್ನು ಸಾಕಿರುವ ಪ್ರತಿ ಮನೆತನವೂ ತಮ್ಮ ನೆಚ್ಚಿನ ಪ್ರಾಣಿಯನ್ನು ಸರ್ಕಾರಿ ಅಧಿಕಾರಿಗಳಿಗೆ ಒಪ್ಪಿಸಬೇಕಂತೆ. ಅವರು ಅದನ್ನು ಕಿಮ್‌ಗೆ ತಲುಪಿಸಲಿದ್ದಾರೆ. ಅಷ್ಟಕ್ಕೂ ಇಂಥದ್ದೊಂದು ವಿಚಿತ್ರ ಆದೇಶ ಹೊರಬೀಳಲು ಕಾರಣ, ಕರೊನಾ ವೈರಸ್‌, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಉಂಟಾಗಿರುವ ಆಹಾರದ ಕೊರತೆಯಿಂದ! … Continue reading ನನಗೆ ನಾಯಿ ಬೇಕು ನಾಯಿ- ಕಿಮ್‌ನ ಭಯಾನಕ ಆದೇಶ: ಶ್ವಾನಪ್ರಿಯರ ಕಣ್ಣೀರು!