ದಾಖಲೆ ಪುಟ ಸೇರಿತು ನಾಯಿಯ ಕಿವಿ: ಇದರ ಅಳತೆ ಕೇಳಿದರೆ ಶಾಕ್‌ ಆಗೋದು ಗ್ಯಾರೆಂಟಿ

ನ್ಯೂಯಾರ್ಕ್‌: ಸಾಮಾನ್ಯವಾಗಿ ನಾಯಿಯ ಕಿವಿಗಳ ಅಳತೆ 2 ರಿಂದ 3 ಇಂಚುಗಳಷ್ಟು ಇರುತ್ತವೆ. ಆದರೆ ಇಲ್ಲೊಂದು ನಾಯಿಯ ಕಿವಿ ಬರೋಬ್ಬರಿ 12.38 ಇಂಚುಗಳಿದ್ದು, ಅದೀಗ ಗಿನ್ನೆಸ್‌ ದಾಖಲೆ ಪುಟ ಸೇರಿದೆ. ಅಮೆರಿಕದ ಮಹಿಳೆಯೊಬ್ಬರು ಸಾಕಿರುವ ನಾಯಿ ಇದಾಗಿದೆ. ಮೂರು ವರ್ಷದ ಈ ನಾಯಿಯ ಹೆಸರು ಲೌ, ಕಪ್ಪು ಮತ್ತು ಕಂದು ಬಣ್ಣದ ಈ ನಾಯಿಯನ್ನು ಪೈಗ್ ಓಸ್ಲೆನ್‌ ಎಂಬ ಪಶುತಜ್ಞೆ ಸಾಕುತ್ತಿದ್ದಾರೆ. ಸದ್ಯ ಜೀವಂತ ಇರುವ ನಾಯಿಗಳ ಪೈಕಿ ಅತ್ಯಂತ ಉದ್ದನೆಯ ಕಿವಿ ಹೊಂದಿರುವ ನಾಯಿ ಎಂಬ … Continue reading ದಾಖಲೆ ಪುಟ ಸೇರಿತು ನಾಯಿಯ ಕಿವಿ: ಇದರ ಅಳತೆ ಕೇಳಿದರೆ ಶಾಕ್‌ ಆಗೋದು ಗ್ಯಾರೆಂಟಿ